ಯಾವುದು ಸ್ವಯಂ ಗಂಧ ಬೀರುತ್ತದೆಯೋ ಅದು ತನ್ನ ಇರುವಿನವರೆಗೆ ಘಮಲನ್ನು ಹಂಚುತ್ತಲೇ ಇರುತ್ತದೆ. ಬುದ್ಧ ಹಾಗೆ ಸ್ವಯಂ ಬೋಧೆ ಪಡೆದವನಾಗಿದ್ದ. ಅದನ್ನು ಪಡೆದವರು ಮತ್ತೊಬ್ಬರಿಗೆ ದಾಟಿಸುವ … More
Tag: ಶಾಂತಿ
ನಿರ್ಲಿಪ್ತತೆಯಿಂದ ದೊರೆವುದು ಶಾಂತಿ
ನಿರ್ಲಿಪ್ತರಾಗುವುದು ಎಂದರೆ ಕರ್ತವ್ಯಗಳನ್ನು ಮಾಡದೆ ಉಳಿಯುವುದಲ್ಲ. ಹಾಗೇನಾದರೂ ಇದ್ದಿದ್ದರೆ ಶ್ರೀಕೃಷ್ಣನು ಕರ್ತವ್ಯಗಳ ಬಗ್ಗೆ ಒತ್ತಿ ಹೇಳುತ್ತಿರಲಿಲ್ಲ…. ~ ಆನಂದಪೂರ್ಣ
ಶಾಂತಿ : ಸನಾತನ ಚಿಂತನೆಯ ಉದಾತ್ತ ಮಂತ್ರ
ನಮ್ಮ ವೇದ ಸಾಹಿತ್ಯದಲ್ಲಿ, ಉಪನಿಷತ್ ಗ್ರಂಥಗಳಲ್ಲಿ ಶಾಂತಿಯ ಅರಿವು ಮತ್ತು ಹೊಂದುವಿಕೆಯ ಕುರಿತು ಸಾಕಷ್ಟು ವಿವರಣೆ ದೊರಕುತ್ತವೆ. ಯಾವುದು ಅಧಿಭೌತಿಕ, ಅಧಿದೈವಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ನಿರುಮ್ಮಳ ಭಾವವನ್ನು ಮೂಡಿಸುತ್ತದೆಯೋ ಅದು ಶಾಂತಿ ಎನ್ನುತ್ತದೆ ನಮ್ಮ ಪ್ರಾಚೀನ ಸಾಹಿತ್ಯ
ಅಮಂಗಲವನ್ನು ದೂರ ಮಾಡುವ ಶಾಂತಿ ಮಂತ್ರ : ನಿತ್ಯಪಾಠ
ನಮ್ಮ ವೇದೋಪನಿಷತ್ತುಗಳಲ್ಲಿರುವ ಶಾಂತಿ ಮಂತ್ರಗಳು ವೈಯಕ್ತಿಕ ಶಾಂತಿ, ಸಮೃದ್ಧಿ ಮತ್ತು ಮಂಗಳವನ್ನು ಹಾರೈಸುವ ಪ್ರಾರ್ಥನೆಗಳು ಮಾತ್ರವಲ್ಲ, ವಿಶ್ವಕ್ಕೂ ಸಕಲ ಸನ್ಮಂಗಳ ಬಯಸುವ ಪ್ರಾರ್ಥನೆಗಳಾಗಿವೆ. ಅಂಥ ಶಾಂತಿ ಮಂತ್ರಗಳಲ್ಲೊಂದನ್ನು … More
ಆಲೋಚನೆಗಳು ಇಲ್ಲವಾದರೆ ಶಾಂತಿ : ಉಪನಿಷತ್ ವಾಕ್ಯ
“ಆಲೋಚನೆಗಳು ಮೌನ ತಾಳಿದಾಗ ಆತ್ಮವು ತನ್ನ ಮೂಲ ನೆಲೆಯಲ್ಲಿ ಶಾಂತಿಯಿಂದ ನೆಲೆಸುವುದು” ~ ಉಪನಿಷತ್ ವಾಕ್ಯ ನಮ್ಮ ಅಂತರಂಗವು ಆತ್ಮದ ಮೂಲ ನೆಲೆ. ಅಂತರಂಗವನ್ನು ಒಂದು ಕೊಳವೆಂದು … More
ದೇಹಬುದ್ಧಿಯ ತ್ಯಾಗವೇ ಜೀವನ್ಮುಕ್ತರ ಲಕ್ಷಣ…
ದೇಹಬುದ್ಧಿಯ ತ್ಯಾಗ ಜೀವನ್ಮುಕ್ತರ ಪ್ರಮುಖ ಲಕ್ಷಣಗಳಲ್ಲಿ ಒಂದು. ದೇಹಬುದ್ಧಿಯ ತ್ಯಾಗವೆಂದ ಮೇಲೆ ದೇಹಕ್ಕೆ ಸಂಬಂಧಿಸಿದ ಊಟ, ಬಟ್ಟೆ, ವಸತಿ – ಇವುಗಳಲ್ಲಿ ಅನಾಸಕ್ತಿ ಇರುವುದು ಸಹಜವಾಗಿದೆ. ಆಗ … More
ಶಾಂತಿಯನ್ನು ಬಿಂಬಿಸುವ ಚಿತ್ರ ಯಾವುದು?
ಶಾಂತಿಯ ಅರ್ಥವನ್ನು ಬಿಂಬಿಸುವ ಅತ್ಯುತ್ತಮ ಚಿತ್ರವನ್ನು ರಚಿಸುವ ಕಲಾವಿದನಿಗೆ ಸಾವಿರ ಹೊನ್ನಿನ ವರಹಗಳನ್ನು ಬಹುಮಾನ ಕೊಡುವುದಾಗಿ ರಾಜನೊಬ್ಬ ಘೋಷಿಸಿದ. ದೇಶದುದ್ದಗಲ ಇದ್ದ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಲಾವಿದರು … More
ದಾವೂದನು ಕಿರಿಯನಾದ ಸಾಲೊಮನ್’ಗೆ ದೊರೆಯ ಪಟ್ಟ ಕಟ್ಟಿದ್ದು ಯಾಕೆ?
ಇಸ್ರೇಲಿನ ದೊರೆ ದಾವೂದನಿಗೆ ವಯಸ್ಸಾಯಿತು. ಕಣ್ಣುಗಳು ಮಂಜಾಗತೊಡಗಿದವು. ಇನ್ನೇನು ಜೀವ ತೊರೆಯುವ ಕಾಲ ಹತ್ತಿರ ಬಂದಿದೆ ಎಂದು ಅವನಿಗೆ ತಿಳಿಯಿತು. ದಾವೂದನಿಗೆ ಇಬ್ಬರು ಮಕ್ಕಳು. ಹಿರಿಯವನು ಅಡೊನಿಸ್, … More