ಝೆನ್ ಗುರು ಶಿಚಿರಿ ಮತ್ತು ಶಿಷ್ಯನಾದ ಕಳ್ಳ

ಒಂದು ಸಂಜೆ ಝೆನ್ ಗುರು ಶಿಚಿರಿ ಕೋಷುನ್‌ ಶ್ಲೋಕಗಳನ್ನು ಪಠಿಸುತ್ತ ಕುಳಿತಿದ್ದ. ಅದೇ ಸಮಯಕ್ಕೆ ಕಳ್ಳನೊಬ್ಬ ಒಳಹೊಕ್ಕ. ಶಿಚಿರಿಯ ಕುತ್ತಿಗೆಯ ಬಳಿ ತನ್ನ ಹರಿತವಾದ ಚಾಕುವನ್ನಿಟ್ಟು, “ಪ್ರಾಣ ಕೊಡುತ್ತೀಯೋ … More