ಶಿವ ಪಂಚಾಕ್ಷರಿ ಸ್ತೋತ್ರ ಮತ್ತು ಭಾವಾರ್ಥ : ಶಿವರಾತ್ರಿ ವಿಶೇಷ

 “ನಮಃ ಶಿವಾಯ” ಎಂಬ ಶಿವ ಪಂಚಾಕ್ಷರಿ ಮಂತ್ರದ ಪ್ರತಿ ಅಕ್ಷರದ ಮಹತ್ವ ಈ ಸ್ತೋತ್ರದಲ್ಲಿದೆ… 

ಶಿವನ 10 ಪ್ರಮುಖ ಹೆಸರುಗಳು : ಅರ್ಥ ಮತ್ತು ಚಿತ್ರ ಸಹಿತ

ಪ್ರತಿಯೊಂದು ಹೆಸರೂ ಭಗವಂತನ ಹೆಸರೇ. ಹಾಗಿದ್ದೂ ಕೆಲವು ಗುಣವಿಶೇಷ ಮತ್ತು ರೂಪಗಳೊಡನೆ, ಅವತಾರಗಳೊಡನೆ ಭಗವಂತ ನಿರ್ದಿಷ್ಟವಾಗಿ ಗುರುತಿಸಲ್ಪಡುತ್ತಾನೆ. ಭಗವಾನ್ ಮಹಾಶಿವನ ಅಂತಹಾ ನೂರಾರು ಹೆಸರುಗಳಲ್ಲಿ 10 ಪ್ರಮುಖ … More

ಶಿವರಾತ್ರಿಯನ್ನು ಹೀಗೂ ಆಚರಿಸಬಹುದು… : ಓದುಗರ ಅಂಕಣ

‘ಉಪವಾಸ’, ‘ಉಪಾಸನೆ’ಗಳ ಅರ್ಥ ನಿಜಕ್ಕೂ ಏನು? ಎಂದು ವಿವರಿಸಿದ್ದಾರೆ ಪ್ರದೀಪ್ ಶಿರಸಿ, ಓದುಗರ ಅಂಕಣದಲ್ಲಿ… ಹೊಟ್ಟೆಗೆ ಆಹಾರ ಸೇವಿಸದಿರುವುದು ಉಪವಾಸವೇ? ಜಡಮೂರ್ತಿಗೆ ಅಲಂಕರಿಸುವುದು ಉಪಾಸನೆಯೇ? ‘ಉಪ’ ಅಂದರೆ … More

ಬೆಳಗಿನಲ್ಲಿ ಶಿವ ಸ್ಮರಣೆ : ಪ್ರಾತಃಸ್ಮರಣ ಸ್ತೋತ್ರಗಳು

ಶ್ರೀ ಶಂಕರಾಚಾರ್ಯರು ರಚಿಸಿದ ಪ್ರಾತಃಸ್ಮರಣ ಶಿವ ಸ್ತೋತ್ರಗಳನ್ನು ಇಲ್ಲಿ ನೀಡಲಾಗಿದೆ. ಸೋಮವಾರ ಶಿವಸ್ಮರಣೆ ಮಾಡಿದರೆ ವಿಶೇಷ ಫಲಗಳಿವೆ ಎಂದು ಹೇಳಲಾಗುತ್ತದೆ… *** ***  

ಪ್ರೇಮದಲಿ ಜಗವ ಲಯಗೊಳಿಸುವ ಶಿವ

ಮೂಲದೊಳಗೆ ಒಂದಾಗುವ ಪ್ರಕ್ರಿಯೆ ಯಾವತ್ತೂ ಹರ್ಷದಾಯಕ. ಅದರಂತೆಯೇ ಮರಳಿ ಮನೆಗೆ ಕರೆದೊಯ್ಯುವ ಕ್ರಿಯೆ ಮಂಗಳ ಕಾರ್ಯವಾಗುತ್ತದೆ. ಶಿವ, ಪ್ರೇಮ ತಾಂಡವದ ಮೂಲಕ ಅದನ್ನು ನೆರವೇರಿಸುವ ಮಂಗಳ ಮೂರ್ತಿಯಾಗುತ್ತಾನೆ … More