ವಸುಗುಪ್ತನ ಶಿವಸೂತ್ರಗಳು : ಕನ್ನಡ ವ್ಯಾಖ್ಯಾನ ಸರಣಿ #1

ಶಿವನನ್ನು ಅರಿಯುವುದು, ಶಿವನನ್ನು ಹೊಂದುವುದು – ಇವೆಲ್ಲ ನಮ್ಮನ್ನು ನಾವು ಅರಿಯುವ, ನಮ್ಮನ್ನು ನಾವು ಹೊಂದುವ ಪ್ರಯತ್ನಗಳೇ ಆಗಿವೆ. ಶಿವನನ್ನು ಉದ್ದೇಶಿಸಿದ ಈ ಕ್ರುತಿಯ ಪ್ರತಿಯೊಂದು ಹೇಳಿಕೆಯೂ … More