ಭಕ್ತ ಸಿರಿಯಾಳ ಶಿವನಿಗೆ ಮಗನನ್ನು ಉಣಬಡಿಸಿದ ಕಥೆ

ಶಿವ ಸಿರಿಯಾಳನ ಭಕ್ತಿಯನ್ನು ಪರೀಕ್ಷಿಸಲು  ವೇಷ ಮರೆಸಿಕೊಂಡು ಬಂದು, “ನಿನ್ನ ಮಗನನ್ನೇ ಅಟ್ಟುಣಿಸು” ಎಂದು ತಾಕೀತು ಮಾಡಿದ. ಆಗ ಸಿರಿಯಾಳ ಏನು ಮಾಡಿದನೆಂದು ನೀವು ಊಹಿಸಲು ಸಾಧ್ಯವೇ?  … More

ಸಂಪತ್ತಿನ ಒಡೆಯರಾಗಿ, ಅದಕ್ಕೆ ದಾಸರಾಗಬೇಡಿ…

ಪಾರ್ವತಿಯು ಶಿವನಲ್ಲಿ ಭೂಲೋಕದ ಜನರು ಸಂಪತ್ತಿನ ಹಿಂದೆ ಓಡುವುದಕ್ಕೆ ಕಾರಣವನ್ನು ಕೇಳಿದಾಗ ಶಿವನು “ಅವರು ಸಂಪತ್ತಿನ ದಾಸರಾಗಿರುವುದೇ ಅದಕ್ಕೆ ಕಾರಣ. ಸಂಪತ್ತಿನ ಒಡೆಯರು ಅದು ಕುಣಿಸಿದಂತೆ ಕುಣಿಯುತ್ತಾರೆ. … More

ಕಥಾ ಸರಿತ್ಸಾಗರ : ಶಿವನು ಸ್ಮಶಾನವಾಸಿಯಾಗಿದ್ದು ಯಾಕೆ? : ಕಾಣಭೂತಿ ಹೇಳಿದ ಕಥೆ

ವಿಂಧ್ಯಾಟವಿಯಲ್ಲಿ ಕಾಣಭೂತಿ ಮತ್ತು ವರರುಚಿಯ ಭೇಟಿಯಾಯಿತು. ವರರುಚಿಯು ಕಾಣಭೂತಿಯ ಬಗ್ಗೆ ವಿಚಾರಿಸಿದಾಗ, ಅವನು ಶಿವ ಪಾರ್ವತಿಯರಿಂದ ತನ್ನ ಬಗ್ಗೆ ತನಗೆ ತಿಳಿದುಬಂದ ವಿಷಯಗಳನ್ನು ಹೇಳತೊಡಗಿದನು. ಅದರ ಜೊತೆಗೆ … More

ಕಥಾಸರಿತ್ಸಾಗರ : ಕದ್ದು ಕಥೆ ಕೇಳಿದ ಪುಷ್ಪದಂತನಿಗೆ ಶಾಪ

ಸೋಮದೇವನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರವು 21,500 ಶ್ಲೋಕಗಳುಳ್ಳ ಕೃತಿ. ನೂರಾರು ಕಥೆಗಳು ಬಂದು ಸೇರಿ ಉಂಟಾದ ಕಥಾ ಸಮುದ್ರವಿದು. ಆದ್ದರಿಂದಲೇ ಇದಕ್ಕೆ ‘ಕಥಾ ಸರಿತ್ಸಾಗರ’ ಎಂಬ ಹೆಸರು. ಈ … More

ಪ್ರೇಮದಲಿ ಜಗವ ಲಯಗೊಳಿಸುವ ಶಿವ

ಮೂಲದೊಳಗೆ ಒಂದಾಗುವ ಪ್ರಕ್ರಿಯೆ ಯಾವತ್ತೂ ಹರ್ಷದಾಯಕ. ಅದರಂತೆಯೇ ಮರಳಿ ಮನೆಗೆ ಕರೆದೊಯ್ಯುವ ಕ್ರಿಯೆ ಮಂಗಳ ಕಾರ್ಯವಾಗುತ್ತದೆ. ಶಿವ, ಪ್ರೇಮ ತಾಂಡವದ ಮೂಲಕ ಅದನ್ನು ನೆರವೇರಿಸುವ ಮಂಗಳ ಮೂರ್ತಿಯಾಗುತ್ತಾನೆ … More