ಅನುಭಾವಿಯ ಕೊನೆಯ ಸಂದೇಶ ~ ಝೆನ್ ಕಥೆ

ಅನುಭಾವಿ ಸನ್ಯಾಸಿ ತನ್ನ ಶಿಷ್ಯರಿಗೆ ಕೊಟ್ಟು ಹೋದ ಕೊನೆಯ ಸಂದೇಶ ಯಾವುದು ಗೊತ್ತಾ…

ವಾಕಿಂಗ್ ಮೆಡಿಟೇಶನ್ ಮತ್ತು ಹೊಗೆಸೊಪ್ಪು ಸೇದುವುದು : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ಲ್ಲಿ ‘ವಾಕಿಂಗ್ ಮೆಡಿಟೇಶನ್’ ಮಾಡುತ್ತಿದ್ದರು. ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ … More

ಚಹಾ ಅಂಗಡಿಯವಳ ಝೆನ್ ಪರೀಕ್ಷೆ : ಝೆನ್ ಕಥೆ

ಝೆನ್ ಮಾಸ್ಟರ್ ಹೈಕುನ್, ತನ್ನ ಶಿಷ್ಯರಿಗೆ ಆಶ್ರಮದ ಎದುರು ಚಹಾ ಅಂಗಡಿ ಇಟ್ಟುಕೊಂಡಿದ್ದ ಹೆಂಗಸಿನ ಝೆನ್ ತಿಳುವಳಿಕೆಯ ಬಗ್ಗೆ ಮೇಲಿಂದ ಮೇಲೆ ವರ್ಣಿಸಿ ಹೇಳುತ್ತಿದ್ದ. ಮಾಸ್ಟರ್ ಮಾತನ್ನು … More

ಸುಝುಕಿ ರೋಶಿ ಮತ್ತು ಝೆನ್ ಮರೆತ ಶಿಷ್ಯರು

ಒಂದು ದಿನ ಸುಝುಕಿ ರೋಶಿ ತಮ್ಮ ಶಿಷ್ಯರನ್ನೆಲ್ಲ ಕರೆದುಕೊಂಡು ಮಾವಿನ ತೋಟಕ್ಕೆ ಹೋದರು. ಅದು ಮಾವಿನ ಹಣ್ಣಿನ ಸೀಸನ್ ಆದ್ದರಿಂದ ಮಾವಿನ ಮರಗಳ ತುಂಬ ಭರ್ತಿ ಮಾವಿನ … More

ವೃದ್ಧ ಸನ್ಯಾಸಿಯ ಪ್ರತಿಕ್ರಿಯೆ

ಒಂದು ಝೆನ್ ಆಶ್ರಮದಲ್ಲಿ, ಶಿಷ್ಯರಿಗೆಲ್ಲ ಅಲ್ಲಿದ್ದ ಒಬ್ಬ ವೃದ್ಧ ಸನ್ಯಾಸಿಯ ಬಗ್ಗೆ ಅಪಾರ ಕುತೂಹಲ. ಆ ವೃದ್ಧ, ಯಾವುದಕ್ಕೂ ಪ್ರತಿಕ್ರಿಯಿಸುತ್ತಿರಲಿಲ್ಲ, ಯಾವುದರ ಬಗ್ಗೆಯೂ ಚಿಂತೆ ಮಾಡುತ್ತಿರಲಿಲ್ಲ. ಶಿಷ್ಯರಿಗೆ … More

ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?

ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. … More

ವಾ-ಐನ್-ಸಾಇಲ್ ಏನಾಗಲು ಬಯಸಿದ ಗೊತ್ತೆ?

ರಾ-ಉಮ್‌ಳ ಆಶ್ರಮದಲ್ಲಿ ದಿನದ ಎಲ್ಲಾ ಹೊತ್ತೂ ಕಲಿಕೆಯ ಕ್ಷಣಗಳೇ. ಆದರೆ ಶಿಷ್ಯರ ಮಟ್ಟಿಗೆ ಸಂಜೆಗಳು ಹೆಚ್ಚು ಮುಖ್ಯವಾಗಿದ್ದವು. ಈ ಸಂಜೆಗಳಲ್ಲಿ ರಾ-ಉಮ್ ತನ್ನ ಶಿಷ್ಯರನ್ನು ಪರೀಕ್ಷಿಸುತ್ತಿದ್ದಳು. ಇಂಥದ್ದೊಂದು … More