ಉತ್ತರ ನಿನ್ನ ಕೈಲೇ ಇದೆ! : ಒಂದು ಝೆನ್ ಕಥೆ

ಶಿಷ್ಯನು ಸಿದ್ಧನಾದಾಗ ಗುರುವು ಕಾಣಿಸಿಕೊಳ್ಳುತ್ತಾನೆ… : ಬೆಳಗಿನ ಹೊಳಹು

ವಾಸ್ತವದಲ್ಲಿ ದತ್ತ ಅವಧೂತನೊಳಗೆ ಗುರುತನವಿದ್ದಿತು. ಅರಿವೇ ಗುರು ಅಲ್ಲವೆ? ದತ್ತ ಅವಧೂತನ ಚಿಂತನೆಗಳನ್ನು ಯಾವೆಲ್ಲ ಜಡ / ಜೀವಗಳು ಪ್ರತಿಫಲಿಸಿದವೋ ಅವೆಲ್ಲವೂ ಅವನಿಗೆ ಗುರುವಾದವು… ~ ಸಾ.ಮೈತ್ರೇಯಿ

ಯಾರು ಯಾರಿಗೆ ಗುಲಾಮರು? : ಸೂಫಿ ಕಥೆ

ಒಂದು ದಿನ ಸೂಫಿ ಗುರು ಜುನೈದ್ ತನ್ನ ಶಿಷ್ಯರೊಂದಿಗೆ ಸಂತೆ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಅಲ್ಲೊಬ್ಬ ವ್ಯಕ್ತಿ ತನ್ನ ಹಸುವಿಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಾ “ಹುರ್ರ್… ಬಾ.. ಬಾ…” … More

ದೇವರಿದ್ದಾನೆಯೆ? : ಮೂರು ಉತ್ತರಗಳು ~ ಝೆನ್ ಕಥೆ

ಒಂದು ಮುಂಜಾನೆ ಒಬ್ಬ ಶಿಷ್ಯ ಝೆನ್ ಮಾಸ್ಟರ್ ನನ್ನು ಪ್ರಶ್ನೆ ಮಾಡಿದ. “ಮಾಸ್ಟರ್ ದೇವರಿದ್ದಾನೆಯೆ ?” “ಹೌದು ಇದ್ದಾನೆ” ಮಾಸ್ಟರ್ ಉತ್ತರಿಸಿದ. ಮಧ್ಯಾಹ್ನದ ಊಟ ಆದ ಮೇಲೆ … More

ಯುವ ಸನ್ಯಾಸಿಯನ್ನು ಕಾಡುತ್ತಿದ್ದ ಜೇಡ ಯಾವುದು? : ಝೆನ್ ಕಥೆ

ಒಬ್ಬ ಯುವ ಸನ್ಯಾಸಿಗೆ ಧ್ಯಾನಕ್ಕೆ ಕೂತಾಗಲೆಲ್ಲ ಒಂದು ಜೇಡ ತನ್ನ ಎದುರು ಇಳಿದು ಬಂದಂತೆ ಭಾಸವಾಗತೊಡಗಿತು. ದಿನ ಕಳೆದಂತೆಲ್ಲ ಜೇಡ ದೊಡ್ಡದಾಗುತ್ತ ಹೋಯಿತು. ತೀವ್ರ ಆತಂಕಕ್ಕೊಳಗಾದ ಸನ್ಯಾಸಿ … More

ಗುರು – ಶಿಷ್ಯರ ನಡುವಣ ವ್ಯತ್ಯಾಸವೇನು? : ಸಾಇಲ್ ಪ್ರಶ್ನೆಗೆ ರಾ-ಉಮ್ ಉತ್ತರ

~ ಯಾದಿರಾ ವಾ-ಐನ್-ಸಾಇಲ್‌ಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅತಾರ್ಕಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ರಾ-ಉಮ್‌ಳಿಂದ ಉತ್ತರ ಬಯಸುವುದು. ಇದಕ್ಕೆ ಅವನು ಆರಿಸಿಕೊಳ್ಳುತ್ತಿದ್ದ ಸಮಯ ಕೂಡಾ ವಿಶಿಷ್ಟವಾಗಿರುತ್ತಿತ್ತು. ಸಂಜೆಯ … More

ಗುರು ಎಂಬ ಪರಿಕಲ್ಪನೆ ಶಿಷ್ಯನೆಂಬ ಪರಿಕಲ್ಪನೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ….

ಇದು ಮಾಹಿತಿಯ ಕಾಲ. ಗುರುವಿಗೆ ಕಂಪ್ಯೂಟರುಗಳನ್ನು ಪರ್ಯಾಯವೆಂದು ಭಾವಿಸುತ್ತಿರುವ ಕಾಲವಿದು. ಮಾಹಿತಿಯನ್ನು ತಾಂತ್ರಿಕ ಉಪಕರಣಗಳ ಮೂಲಕ ಪರಿಷ್ಕರಿಸುವ ಕ್ರಿಯೆಯಲ್ಲೇ ಜ್ಞಾನವನ್ನು ಕಾಣುತ್ತಿರುವ ಈ ಕಾಲದಲ್ಲಿ ಗುರು ಎಂಬ ಪರಿಕಲ್ಪನೆಯನ್ನು ಮರು … More

ಮೂರ್ಖ ಶಿಷ್ಯನ ಪ್ರಯೋಗ ಮತ್ತು ಫಲಿತಾಂಶ : Tea time story Poster

ಝೆನ್ ಗುರುವಿನ ಶಿಷ್ಯ ಕಪ್ಪೆ ಮೇಲೆ ಪ್ರಯೋಗ ನಡೆಸಿ, ಕಂಡುಕೊಂಡ ಫಲಿತಾಂಶ ತಿಳಿದರೆ ನೀವು ಹೊರಳಾಡಿ ನಗ್ತೀರಿ!! ಆ ಮೂರ್ಖ ಶಿಷ್ಯನ ಕಥೆ ಇಲ್ಲಿದೆ ಓದಿ.