ಹಫೀಜ್’ನ ಗುರು ಹೇಳಿದ್ದು… : ಒಂದು ಸೂಫಿ ಪದ್ಯ

ಒಮ್ಮೆ ನಾನು ನನ್ನ ಗುರುವನ್ನು ಕೇಳಿದೆ. ನಮ್ಮಿಬ್ಬರ ನಡುವೆ ಇರುವ ಅಂಥ ವ್ಯತ್ಯಾಸವಾದರೂ ಏನು? ಹಫೀಜ್ ಇಲ್ಲಿ ಕೇಳು, ಕಾಡೆಮ್ಮೆಗಳ ಗುಂಪೊಂದು ನಮ್ಮ ಮನೆಯೊಳಗೆ ನುಗ್ಗಿ ನಮ್ಮ … More

ಪರಿಪೂರ್ಣ ಗುರುವನ್ನು ಹುಡುಕಿ ಹೊರಟ ತರುಣ : tea time story

ಬಾಗ್ದಾದಿನ ಒಬ್ಬ ತರುಣನಿಗೆ, ತಾನು ಪರಿಪೂರ್ಣ ಜ್ಞಾನಿಯೊಬ್ಬನ ಶಿಷ್ಯನಾಗಿ ಸಾಧನೆ ನಡೆಸಿದಂತೆ ಕನಸು ಬಿತ್ತು. ಆ ಕನಸನ್ನು ನನಸು ಮಾಡಿಕೊಳ್ಳುವ ಉತ್ಕಟ ಬಯಕೆ ಅವನಲ್ಲಿ ಉಂಟಾಯಿತು. ಜ್ಞಾನ … More

ಶಿಷ್ಯರಿಗೆ ಎಂಥದನ್ನು ಹೇಳಬೇಕು!? : ಝೆನ್ ಕಥೆ

ಬೇರೆ ಬೇರೆ ಆಶ್ರಮದ ಇಬ್ಬರು ಗುರುಗಳು  ಮಾತಾಡಿಕೊಳ್ಳುತ್ತಿದ್ದರು. ಗುರು 1 : ಶಿಷ್ಯರಿಗೆ ಯಾವತ್ತೂ ಕಂಡರಿಯಲು ಸಾಧ್ಯವಾಗದ ಸಂಗತಿಯನ್ನೆ ಹೇಳಬೇಕು. ಗುರು 2 : ಯಾಕೆ? ಗುರು … More

ಝೆನ್ ಗುರು ನಕ್ಕಿದ್ದು ಯಾಕೆ? ~ ಟೀ ಟೈಮ್ ಸ್ಟೋರಿ

ಚೀನಾದಲ್ಲಿ ಒಬ್ಬ ಯುವ ಝೆನ್ ಸನ್ಯಾಸಿಯಿದ್ದ. ಅವನು ಝೆನ್ ಅನ್ನು ಬಹಳ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದ. ಎಷ್ಟು ಗಂಭೀರ ಅಂದರೆ… ಅವನ ಮುಖ ಯಾವಾಗಲೂ ಬಿಗಿದುಕೊಂಡೇ ಇರುತ್ತಿತ್ತು. … More

ಝೆನ್ ಪ್ರವೇಶ ಪರೀಕ್ಷೆ: ಟೀ ಟೈಮ್ ಸ್ಟೋರಿ

ದಕ್ಷಿಣ ಜಪಾನಿನ ವಿದ್ಯಾರ್ಥಿಯೊಬ್ಬ ಉತ್ತರದ ಗುರುವಿನ ಬಳಿ ಝೆನ್ ಕಲಿಯಲು ಬಂದ. ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ, ಗುರು ಹೇಳಿದ ಮೊದಲ ಮಾತು, “ಬುದ್ಧ ಎಂಬುವವನು ಇರಲೇ ಇಲ್ಲ” … More

ಚುವಾನ್ ಟೆಂಗ್ ಲು, ಝೆನ್’ನಿಂದ ಕಲಿತಿದ್ದೇನು?

ಚುವಾನ್ ಟೆಂಗ್ ಲು ಎಂಬ ಝೆನ್ ಗುರುವನ್ನು ಶಿಷ್ಯ ಕೇಳಿದ, “ಗುರುವೇ, ಝೆನ್’ನಿಂದ ನೀವು ಕಲಿತಿದ್ದೇನು?” ಗುರು ಉತ್ತರಿಸಿದ, “ಮೂವತ್ತು ವರ್ಷಗಳ ಹಿಂದೆ, ನಾನು ಝೆನ್ ಕಲಿಯುವ … More

ನಿನ್ನ ಮೈ ಝೆನ್’ನಿಂದ ನಾರುತ್ತಿದೆ! ~ ಝೆನ್ ಕಥೆ

ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ. ಅವನ ಪ್ರೀತಿ ಪಾತ್ರ ಮತ್ತು ಅವನ ವಾರಸುದಾರ ಶಿಷ್ಯ, ಪ್ರಶ್ನೆ ಮಾಡಿದ. “ಮಾಸ್ಟರ್, ಇನ್ನೂ ಏನಾದರೂ ನಮಗೆ ಕಲಿಸುವುದು ಉಳಿದಿದೆಯೆ? ಹಾಗೇನಾದರೂ … More

ಯಮೊಕಾ ಮತ್ತು ಡುಕುಒನ್ : ಒಂದು ಝೆನ್ ಕಥೆ

ಯಮಒಕಾ ತೆಶ್ಶು ಒಬ್ಬ ತರುಣ ಝೆನ್ ವಿದ್ಯಾರ್ಥಿ. ಅವನು ಝೆನ್ ಕಲಿಯಲು ಗುರುವಿನಿಂದ ಗುರುವಿಗೆ ಎಡತಾಕುತ್ತಿದ್ದ. ಅವನಿಗೆ ತಾನು ಎಲ್ಲವನ್ನೂ ತಿಳಿದಿದ್ದೇನೆ, ತಾನು ತಿಳಿದಿರುವುದಕ್ಕಿಂತ ಹೆಚ್ಚಿನದನ್ನು ಕಲಿಸುವ … More

ಚಾವೋ ಚೌ ಕೇಳಿದ್ದೇನು? : ಝೆನ್ ಕಥೆ

ಒಂದು ದಿನ ಝೆನ್ ಮಾಸ್ಟರ್ ಚಾವೋ ಚೌ ಧ್ಯಾನ ಮಂದಿರದ ಹಿಂದೆ ಸುಮ್ಮನೇ ಓಡಾಡುತ್ತಿದ್ದ ಒಬ್ಬ ಯುವ ಸನ್ಯಾಸಿಯನ್ನು ಮಾತಾಡಿಸಿದ, “ಬೇರೆ ಸನ್ಯಾಸಿಗಳೆಲ್ಲ ಎಲ್ಲಿ? ಯಾರೂ ಕಾಣ್ತಾ … More

ಸತ್ಯ ನದಿಯಂತೆ…. ಹೌದೆ? : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ. ಅವನ ಸುತ್ತ ಶಿಷ್ಯರೆಲ್ಲ ನೆರೆದಿದ್ದರು. ಹಿರಿಯ ಶಿಷ್ಯ ಮಾಸ್ಟರ್ ನತ್ತ ಬಾಗಿ ಕಿವಿಯಲ್ಲಿ ಮಾತಾಡಿದ. “ ಮಾಸ್ಟರ್, ಇಲ್ಲಿ ನೆರೆದಿರುವ … More