ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ನಮಗೆ ನಾವೇ ಪತನ ಹೊಂದಲು ಅವಕಾಶ ಕೊಟ್ಟುಕೊಳ್ಳಬಾರದು. ನಮಗೆ ನಾವೇ ಬಂಧು ನಮಗೆ ನಾವೇ ವೈರಿ ಕೂಡಾ.
Tag: ಶ್ರೀಕೃಷ್ಣ
ನಮ್ಮ ಇಚ್ಛೆಗೂ ವಿರುದ್ಧವಾಗಿ ನಾವು ದುಷ್ಕೃತ್ಯ ನಡೆಸುವುದು ಹೇಗೆ? ಈ ಒತ್ತಡ ಮಣಿಸುವುದು ಹೇಗೆ?
‘ಓ ಕೃಷ್ಣ, ಮನುಷ್ಯನು ತನ್ನ ಇಚ್ಛೆಗೂ ವಿರುದ್ಧವಾಗಿ, ಯಾವುದೋ ಶಕ್ತಿಯ ಒತ್ತಡಕ್ಕೊಳಗಾದವನಂತೆ ದುಷ್ಕಾರ್ಯ ಮಾಡುತ್ತಾನಲ್ಲ ಅದು ಯಾವ ಶಕ್ತಿ?’ ಈ ಸಮಸ್ಯೆ ಪ್ರತಿಯೊಬ್ಬ ಮನುಷ್ಯನದೂ ಕೂಡ. ಇದಕ್ಕೆ … More
ಭಗವದ್ಗೀತೆ: ಕೃಷ್ಣ ಕೊಟ್ಟ ಭರವಸೆ
ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು … More
ಸಂಚಿತ, ಆಗಾಮಿ ಮತ್ತು ಮಾಯಾಜಾಲಗಳಿಂದ ಪಾರಾಗುವ ಬಗೆ ಯಾವುದು?
ಇಂಥಾ ಪರಿಸ್ಥಿತಿಯಲ್ಲಿದ್ದರೂ ಭಗವಂತನ ಕಡೆ ಗಮನ ಹರಿಸದೆ ಇಂದ್ರಿಯಭೋಗವೆಂಬ ಜೇನಿನ ರುಚಿಗೆ ಹಪಹಪಿಸುತ್ತಿದ್ದೇವೆ! ಈ ಮಧು – ಮಾಯೆಯ ಜಾಲಕ್ಕೆ ಬಿದ್ದು ವರ್ತಮಾನವನ್ನು ಕಳೆದುಕೊಂಡು, ನಮ್ಮ ಜನ್ಮವನ್ನು … More
ವಿಶ್ವರೂಪಿ ಭಗವಂತ ಯಾವುದರಲ್ಲಿ ಏನಾಗಿ ನೆಲೆಸಿದ್ದಾನೆ? : ಭಗವದ್ಗೀತೆಯ ಬೋಧನೆ
“ಈ ಸೃಷ್ಟಿಯ ಸಕಲ ಸುಂದರ, ಶ್ರೀಮಂತ, ಉಜ್ವಲ ವಸ್ತುಗಳೆಲ್ಲವೂ ನನ್ನ ಕೇವಲ ಒಂದು ಕಿಡಿಯಿಂದ ಪ್ರಕಟಗೊಂಡಿವೆ. ಅಷ್ಟು ಮಾತ್ರವಲ್ಲ ಅರ್ಜುನಾ, ಸಕಲ ಉತ್ಪತ್ತಿಗಳ ಮೂಲಬೀಜವೇ ನಾನಾಗಿರುವೆ” ಎಂದು ಹೇಳುವ ಗೀತಾಚಾರ್ಯ ಶ್ರೀಕೃಷ್ಣ, ತಾನು ಯಾವ ವಸ್ತು/ವ್ಯಕ್ತಿ. ಸಂಗತಿಯಲ್ಲೇ ಏನಾಗಿದ್ದೇನೆ ಎಂದು ಹೇಳುತ್ತಾ ಹೋಗುತ್ತಾನೆ. ಅದರ ವಿವರ ಹೀಗಿದೆ:
ಫಲದ ನಿರೀಕ್ಷೆಯಿಂದಲೇ ಕೆಲಸ ಮಾಡುವಾಗ ಮನಸ್ಸನ್ನು ಸಂಭಾಳಿಸುವುದು ಹೇಗೆ?
ಭಗವದ್ಗೀತೆಯ ಶ್ರೀಕೃಷ್ಣ ಹೇಳಿದಂತೆ ಫಲಾಫಲಗಳ ಬಗ್ಗೆ ಚಿಂತಿಸದೆ ಕೇವಲ ಕರ್ಮವನ್ನು ಮಾಡಬೇಕು. ಆದರೆ ಫಲವನ್ನು ಅಪೇಕ್ಷಿಸಿಯೇ ಒಂದು ಕೆಲಸವನ್ನು ಹಿಡಿದಿರುವಾಗ, ಸಾಹಸಕ್ಕೆ ಕೈಹಾಕಿದಾಗ ಏನು ಮಾಡಬೇಕು? ~ … More