ಶ್ರೀ ವ್ಯಾಸತೀರ್ಥ ವಿರಚಿತ ಶ್ರೀ ಶ್ರೀನಿವಾಸಸ್ತೋತ್ರಮ್ : ಕನ್ನಡ ಅರ್ಥಸಹಿತ

ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ ಮಂದಸ್ಮಿತಂ ಮುಖಸರೋರುಹ ಕಾಂತಿರಮ್ಯಮ್ | ಮಾಣಿಕ್ಯ ಕಾಂತಿ ವಿಲಸನ್ ಮುಕುಟೋರ್ಧ್ವ ಪುಂಡ್ರಮ್ ಪದ್ಮಾಕ್ಷ ಲಕ್ಷ ಮಣಿಕುಂಡಲ ಮಂಡಿತಾಂಗಮ್ || ೧ || ನಗುಮೊದಿಂದ ಕಂಗೊಳಿಸುತ್ತಿರುವ, ಮಾಣಿಕ್ಯದ ಪ್ರಕಾಶದಿಂದಲೂ ಊರ್ಧ್ವ ಪುಂಡ್ರದಿಂದಲೂ ಶೋಭಿಸುತ್ತಿರುವ, ಕಮಲದಂಥ ಕಣ್ಣುಳ್ಳವನೂ ಮಣಿಕುಂಡಲಗಳನ್ನು ಧರಿಸಿದವನೂ ಆದ ರಮಾ (ಲಕ್ಷ್ಮೀ) ಸಹಿತನಾದ ವೆಂಕಟೇಶ ದೇವರಿಗೆ ಮುಂಜಾನೆಯ ನಮನಗಳನ್ನು ಸಲ್ಲಿಸುತ್ತೇನೆ. ಪ್ರಾತರ್ಭಜಾಮಿ ಕರರಮ್ಯ ಸುಶಂಖಚಕ್ರಂ ಭಕ್ತಾಭಯಪ್ರದ ಕಟಿಸ್ಥಲದತ್ತಪಾಣಿಮ್ | ಶ್ರೀವತ್ಸ ಕೌಸ್ತುಭಲಸನ್ಮಣಿಕಾಂಚನಾಢ್ಯಂ ಪೀತಾಂಬರಂ ಮದನಕೋಟಿ ಸುಮೋಹನಾಂಗಮ್ || ೨ || […]