ಯಾವಾಗ ಯಾವ ಶ್ಲೋಕ ಹೇಳಬೇಕು ? : ನಿತ್ಯಪಾಠ

ವಿವಿಧ ದೈನಂದಿನ ಚಟುವಟಿಕೆಗಳ ವೇಳೆ ಯಾವ ಶ್ಲೋಕಗಳನ್ನು ಹೇಳುವುದು ಉತ್ತಮ ಅನ್ನುವ ‘ನಿತ್ಯಪಾಠ’ ಇಲ್ಲಿದೆ. ಈ ಶ್ಲೋಕಗಳು ಆಯಾ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿಸಿವೆ… ಬೆಳಿಗ್ಗೆ ಎದ್ದಕೂಡಲೇ ಕೈಗಳನ್ನು ನೋಡುತ್ತಾ: ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ ಅರ್ಥ: ಅಗ್ರಭಾಗದಲ್ಲಿ ಲಕ್ಷ್ಮಿಯು ನೆಲೆಸಿರುವ, ಮಧ್ಯಭಾಗವು ಸರಸ್ವತಿಯ ನೆಲೆಯಾಗಿರುವ, ಮೂಲೆಗಳಲ್ಲಿ ಗೌರಿಯು ನೆಲೆಸಿರುವ ನನ್ನ ಹಸ್ತಗಳನ್ನು ನೋಡುತ್ತಾ, ಅವುಗಳಲ್ಲಿ ತ್ರಿದೇವಿಯರನ್ನು ಕಾಣುತ್ತಾ, ಅವರಿಗೆ ನಮಸ್ಕರಿಸುತ್ತೇನೆ. ಬೆಳಿಗ್ಗೆ ಎದ್ದಕೂಡಲೇ ನೆಲವನ್ನು ಮುಟ್ಟುತ್ತಾ ಸಮುದ್ರ ವಸನೇ ದೇವೀ […]