ಗುರುವಾರದ ವಿಶೇಷ : ಜ್ಞಾನಪ್ರಾಪ್ತಿಗಾಗಿ ಗುರು ಸ್ತುತಿ ~ ನಿತ್ಯಪಾಠ

ಗುರುಕೃಪೆ ಇದ್ದರೆ ಅಸಾಧ್ಯ ಅನ್ನುವ ಪದವೇ ಇರುವುದಿಲ್ಲ. ಆಧ್ಯಾತ್ಮ ಮಾತ್ರವಲ್ಲ, ಲೌಕಿಕ ವಿದ್ಯೆಗೂ ಗುರುವೇ ಆಧಾರ. ಗುರುವಾರ, ಗುರು ವಂದನೆಗೆ ಮೀಸಲಿಟ್ಟ ವಾರ. ನಿತ್ಯಪಠಣದೊಡನೆ, ಈ ದಿನ ಗುರು ಸ್ಮರಣೆ, ಗುರು ಸ್ತುತಿ ಮಾಡುವುದು ವಿಶೇಷ. ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||೧|| ತ್ವಮೇವ ಮಾತಾ ಚ ಪಿತಾ ತ್ವಮೇವ  ತ್ವಮೇವ ಬಂಧುಶ್ಚ ಸಖಾ ತ್ವಮೇವ | ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮ ದೇವದೇವ […]