ಮರಳಿ ಇರಾನಿಗೆ ಬಂದಮೇಲೆ ಸುನ್ನಿ ಬಂಡಾಯಕ್ಕೆ ಮನ್ಸೂರ್ ಗುಪ್ತವಾಗಿ ಬೆಂಬಲ ನೀಡುತ್ತಿದ್ದಾನೆಂದು, ರಾಜದ್ರೋಹದ ಆಪಾದನೆ ಹೊರಿಸಿ, ರಾಜಬಂಧನದಲ್ಲಿರಿಸಲಾಯಿತು. ಆತನ ರಾಜದ್ರೋಹವೆಂದರೆ, ಸಾರ್ವಜನಿಕವಾಗಿ ಘಂಟಾಘೋಷವಾಗಿ: ‘ಅನಲ್ ಹಕ್, ಅನಲ್ ಹಕ್’ (’ನಾನೇ ಸತ್ಯ, ನಾನೇ ದೈವ’) ಎಂದು ಹೇಳಿದ್ದು! ~ ಕೇಶವ ಮಳಗಿ | ರಮದಾನಿನ ಕಾವ್ಯೋಪಾಸನೆ : ಧ್ಯಾನ, ಸೂಫಿ ಸತ್ಸಂಗ (ಭಾಗ 2) ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/05/13/sufi-43/ ಮನ್ಸೂರ್ ಅಲ್- ಹಲ್ಲಾಜ್ ಹುಟ್ಟಿದ್ದು (ಕ್ರಿ.ಶ. ೮೫೮), ಇರಾನಿನ ತೂರ್ ಎಂಬ ಹಳ್ಳಿಯಲ್ಲಿ, […]