ಪಂಚೇಂದ್ರಿಯಗಳನ್ನು ಸಮರ್ಥವಾಗಿ ಬಳಸಿ, ನಿಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಿ!

“ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗುತ್ತದೆ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ … More

ನಸ್ರುದ್ದೀನನ ಕತ್ತೆಯ ಬಂಧುಗಳು

ಒಮ್ಮೆ ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯ ಮೇಲೆ ಬುಟ್ಟಿ ತುಂಬ ತರಕಾರಿ ಹೇರಿಕೊಂಡು ಸಂತೆಗೆ ಹೋಗುತ್ತಿದ್ದ. ನಡು ದಾರಿಯಲ್ಲಿ ಕತ್ತೆ ಹೆಜ್ಜೆ ಮುಂದಿಡದೆ ನಿಂತುಬಿಟ್ಟಿತು. ನಸ್ರುದ್ದೀನ್ ಅದರ … More