ಅಧ್ಯಾತ್ಮ ಡೈರಿ : ಮಡಕೆಯೊಳಗೆ ಕೈಹಾಕಿದ ಮಂಗನ ಸ್ಥಿತಿ ನಮ್ಮದು

ಸಂಬಂಧದ ಸವಿಯನ್ನು ನಾವು ಉಣ್ಣಬೇಕು. ಹಾಗೆ ಉಣ್ಣಬೇಕೆಂದರೆ ಅದನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಮಡಕೆಯನ್ನು ಬೋರಲು ಹಾಕಿದರೆ ಒಳಗಿರುವ ತಿನಿಸು ಹೊರಗೆ ಬರುತ್ತದೆ ಎಂದು … More

ಗೆಳೆತನವೊಂದು ‘ಸಕಲ ಸಂಬಂಧ’

ಉಳಿದೆಲ್ಲ ಸಂಬಂಧಗಳೂ ಒಂದು ಕಾರಣದ ಎಳೆಯನ್ನು ಹೊತ್ತುಕೊಂಡೇ ಇರುತ್ತವೆಯಾದರೆ, ಗೆಳೆತನ ಅಕಾರಣವಾಗಿ ಘಟಿಸುತ್ತದೆ ಮತ್ತು ಜೊತೆಗಿರುತ್ತದೆ. ಮತ್ತು ಉಳಿದೆಲ್ಲ ಸಂಬಂಧಗಳೂ ಗೆಳೆತನವನ್ನು ಒಳಗೊಂಡಿದ್ದರಷ್ಟೆ ಅವು ಪರಿಪೂರ್ಣವೆನ್ನಿಸುತ್ತವೆ!  ~ ಗಾಯತ್ರಿ  … More

ಕಾಲ ಎಲ್ಲ ಗಾಯಗಳನ್ನು ಮಾಯಿಸುತ್ತದೆ….

ಗಾಯವೂ ಒಂದು ಬೆಳಕಿಂಡಿ ~ ರೂಮಿ : ಸಾಕಿ ನಮ್ಮ ಪ್ರೀತಿ ಪಾತ್ರರು ಅದ್ಯಾವುದೋ ಘಳಿಗೆಯಲ್ಲಿ ಜಗಳವಾಡಿ, ಅತ್ಯಂತ ಆಳದ ಗಾಯ ನಮ್ಮೆದೆಯಲ್ಲಿ ಮೂಡಿಸಿ ಹೋಗಿರುತ್ತಾರೆ ಎಂದಿಟ್ಟುಕೊಳ್ಳೋಣ. … More

ಅಧ್ಯಾತ್ಮ ಡೈರಿ : ಎಷ್ಟು ಬೆರೆತರೂ ಒಂದಾಗಲು ಸಾಧ್ಯವಾಗದು

ನಮ್ಮ ಬದುಕನ್ನು ನಾವೇ ಬದುಕಬೇಕು. ನಾವು ಯಾರೊಂದಿಗೆ ಎಷ್ಟೇ ಬೆರೆತರೂ ನಮ್ಮ ದೇಹ ಮತ್ತು ಆತ್ಮಗಳು ಪ್ರತ್ಯೇಕವಾಗಿಯೇ ಇರುತ್ತವೆ ಹೊರತು ಎರಡಳಿದು ಒಂದಾಗುವುದಿಲ್ಲ. ನಮ್ಮ ಆಲೋಚನೆಗಳು, ಭಾವನೆಗಳು … More

ಅಧ್ಯಾತ್ಮ ಡೈರಿ: Possessiveness ಒಂದು ಪಿಡುಗು

ನಾವು ಉಸಿರಾಡುತ್ತೇವೆ. ಬದುಕುವ ಅನಿವಾರ್ಯತೆಯಿಂದ ಉಸಿರನ್ನು ಒಳಗೆ ಎಳೆದುಕೊಳ್ಳುತ್ತೇವೆ. ಅಂದಮಾತ್ರಕ್ಕೆ ಆ ಉಸಿರು ನನ್ನ ಜೀವ ಉಳಿಸಿದೆ, ನಾನದನ್ನು ಹೊರಗೆ ಬಿಡಲಾರೆ ಎಂದು ಒಳಗೇ ಇಟ್ಟುಕೊಳ್ಳಲು ಆದೀತೇ? … More

ನಿಯಂತ್ರಣವನ್ನು ಸಾಧಿಸುವ ಬಗೆ ಯಾವುದು?

ಅಂಟಿಕೊಳ್ಳುವ ಪ್ರವೃತ್ತಿಯನ್ನು ಬದಿಗಿಟ್ಟು ನಾವಿಬ್ಬರೂ ಭಿನ್ನ ವ್ಯಕ್ತಿತ್ವವುಳ್ಳವರು, ಭಿನ್ನವಾಗಿ ಆಲೋಚಿಸಬಲ್ಲವರು, ಲೋಕಗ್ರಹಿಕೆಗಳೂ ಭಿನ್ನ ಎಂಬ ವಾಸ್ತವಕ್ಕೆ ಎದುರಾದರೆ ಅಹಂ ಮೀರಿದ ಸಂಬಂಧವೊಂದು ಹುಟ್ಟಿಕೊಳ್ಳುತ್ತದೆ. ಇದು ಹೆಚ್ಚು ಶಾಶ್ವತವೂ … More

ಒಡೆತನ ಸಾಧಿಸಿದರೆ ಸಂಬಂಧ ಒಡೆಯುವುದು…

ನಮಗೆ ಯಾವುದು ಪ್ರಿಯವೋ ಅದು ನಮ್ಮೊಡನೆ ಇದ್ದಷ್ಟು ಹೊತ್ತು ಅದರ ಪಾಡಿಗೆ ಅದನ್ನು ಇರಲುಬಿಟ್ಟು ನೋಡುತ್ತಾ ಆನಂದವನ್ನು ಅನುಭವಿಸಬೇಕೆ ಹೊರತು, ಒಡೆತನ ಸಾಧಿಸಲು ಮುಷ್ಠಿಗಟ್ಟಿದರೆ, ಶಾಶ್ವತವಾಗಿ ಅದನ್ನು … More

ಸ್ಪೇಸ್ ಇದ್ದಲ್ಲಿ ಪೊಸೆಸ್ಇವ್’ನೆಸ್ ಇರದು

ನಮ್ಮ ಪ್ರೀತಿಪಾತ್ರರೊಂದಿಗೆ ಯಾವುದೇ ನಿರೀಕ್ಷೆಗಳನ್ನು ಹೊಂದದೇ ಇರುವುದು ಅಸಾಧ್ಯವಿರಬಹುದು. ಆದ್ದರಿಂದ, ಇಟ್ಟುಕೊಳ್ಳುವುದೇ ಆದರೆ, ಸಕಾರಣ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು. ನೀರಿಕ್ಷೆಗಳು ಸಕಾರಣವಾಗಿದ್ದು, ಜ್ಞಾನ ಹಾಗೂ ವಿವೇಕದ ಮೇಲೆ ಆಧಾರಿತವಾಗಿರಬೇಕು. … More