ಒಂದು ದಳ ಶ್ರೀ ತುಳಸಿ ಪರಮಾತ್ಮಗರ್ಪಿಸಿ….

ಇಂದು ತುಳಸಿ ಪೂಜೆ. ಸಾಗರ ಮಥನ ನಡೆದಾಗ ದೊರೆ ಅಮೃತ ಕಲಶವನ್ನು ಹಿಡಿದು ವಿಷ್ಣು ಆನಂದ ಬಾಷ್ಪ ಸುರಿಸಿದನಂತೆ. ಅದರ ಕೆಲವು ಹನಿ ಕಲಶದಲ್ಲಿ ಬಿದ್ದು ಹೊರಹೊಮ್ಮಿದ … More