ಈ ಗುಣಗಳಿದ್ದರೆ ಕುಳಿತಲ್ಲೇ ತೀರ್ಥಯಾತ್ರೆ! : ಸುಭಾಷಿತ ಸದಾಶಯ

ಹೊರಗೆ ಪಯಣಿಸಲಾಗದ ಈ ಅವಧಿಯಲ್ಲಿ ಇಂತಹ ಅಂತರಂಗದ ಯಾತ್ರೆ ಮಾಡೋಣ. ದಾನ, ದಯೆ, ಧ್ಯಾನಗಳ ಮೂಲಕ ನಮ್ಮೊಳಗನ್ನು ನಾವು ತಲುಪೋಣ.