ಜಲ ಚಂದ್ರವತ್ ಏಕೈವ ಹಿ ಭೂತಾತ್ಮಾ… : ಇಂದಿನ ಸುಭಾಷಿತ

ನಮ್ಮೆಲ್ಲರಲ್ಲೂ ಚಂದ್ರಬಿಂಬದಂತೆ ಒಬ್ಬನೇ ಭಗವಂತ ನೆಲೆಸಿದ್ದಾನೆ. ಮೇಲು – ಕೀಳು, ಬಂಧು – ಶತ್ರು ಎಂಬ ಹೊಡೆದಾಟಗಳನೆಲ್ಲ ಬಿಟ್ಟು ಕೂಡಿ ಬಾಳೋಣ – ಇದು ಸುಭಾಷಿತದ ಆಶಯ

ನೀವು ಕುಡಿಯುವ ನೀರಿನ ಧಾರೆ ಒಂದೇ ಆಗಿರಲಿ, ನಿಮ್ಮ ಆಹಾರದ ಭಾಗವೂ ಒಂದೇ ಆಗಿರಲಿ : ಅಥರ್ವ ವೇದ

ಪ್ರಕೃತಿಯೂ ಪಂಚಭೂತಗಳೂ ಎಲ್ಲ ಜೀವಿಗಳಿಗೆ ಸಮನಾಗಿ ಹಂಚಲ್ಪಟ್ಟಿವೆ. ಯಾವುದರ ಮೇಲೂ ಯಾರಿಗೂ ಹೆಚ್ಚಿನ ಅಥವಾ ಕಡಿಮೆ ಅಧಿಕಾರವಿಲ್ಲ. ಆದ್ದರಿಂದ ಮೇಲು – ಕೀಳೆಂಬ ತರತಮ ಭಾವವನ್ನು ಕಿತ್ತೊಗೆದು … More