ದಾವೂದ ಆರಿಸಿದ ಕುದುರೆಗಳ ವೈಶಿಷ್ಟ್ಯ

ಇಸ್ರೇಲಿನ ದೊರೆ ದಾವೂದ ತನ್ನ ಸೇನಾಬಲವನ್ನು ವಿಸ್ತರಿಸುತ್ತಿದ್ದ. ಆಶ್ವದಳಕ್ಕೆ ಹೊಸ ಕುದುರೆಗಳನ್ನು ಸೇರಿಸಬೇಕಾಗಿತ್ತು. ಅದಕ್ಕಾಗಿ ಇಬ್ಬರು ಅಶ್ವದಳದ ಮೇಲ್ವಿಚಾರಕರನ್ನು ನಿಯೋಜಿಸಿದ. ವಾರಗಳ ನಂತರ ತಲಾ ಆರು ಕುದುರೆಗಳೊಂದಿಗೆ … More