ಜ್ಞಾನೋದಯ, ನಿರ್ವಾಣ ದಂಥ ಒಂದು ಸ್ಥಿತಿ ಇದೆಯಾ? : ಯೂಜಿ ಜೊತೆ ಮಾತುಕತೆ

ಸಹಜ ಸ್ಥಿತಿ, ನಿಮ್ಮ ಅಸ್ತಿತ್ವದ ಭೌತಿಕ ಸ್ಥಿತಿ ಮಾತ್ರ. ಅದು ಹಂತ ಹಂತವಾಗಿ ರೂಪಾಂತರ ಹೊಂದುವ ಮನೋವೈಜ್ಞಾನಿಕ ಪ್ರಕ್ರಿಯೆಯೂ ಅಲ್ಲ | ಯು.ಜಿ.ಕೃಷ್ಣಮೂರ್ತಿ