ನದಿಯಲ್ಲಿ ಎಷ್ಟು ಮುಳುಗಿದರೂ ತಲೆಯು ಬುರುಡೆಯಾಗೇ ಉಳಿದಿದೆ : ಸಾನೆ ಗುರೂಜಿ

ನದಿಯಲ್ಲಿ ಮುಳುಗು ಹಾಕಿದಾಗ ತಲೆಯಲ್ಲಿ ಇಂಥ ವಿಶಾಲ ವಿಚಾರಗಳು ಹೊಳೆಯಬೇಕು. ನದಿಯ ಈ ಅದ್ವೈತ ಗಾಯನವನ್ನು ಕಿವಿಗೊಟ್ಟು ಆಲಿಸಬೇಕು. ಆದರೇನು ಮಾಡುವುದು? ಗಂಗೆಯಲ್ಲಿ ಸ್ನಾನ ಮಾಡುವ ಗಂಗಾಪುತ್ರರು … More