ಪಾಂಡವರಿಗಾಗಿ ಸೇನಾಪತಿ ಹುದ್ದೆಯನ್ನೇ ತ್ಯಜಿಸಿದ ವೀರ ಸಾತ್ಯಕಿಯ ಕಥೆ

ಸಾತ್ಯಕಿ, ಮಹಾಭಾರತದ ಯುದ್ಧದಲ್ಲಿ ಪಾಲ್ಗೊಂಡು ಯುದ್ಧದ ನಂತರದಲ್ಲಿಯೂ ಬದುಕಿದ್ದ ಬೆರಳೆಣಿಕೆಯ ಮಂದಿಗಳಲ್ಲಿ ಒಬ್ಬ. ಈತನ ವೀರಗಾಥೆಯ ಪರಿಚಯ ಇಲ್ಲಿದೆ….  ಯುಯುಧು, ಯದುವೀರರ ಅಜೇಯ ಸೇನಾಪತಿಯಾಗಿದ್ದವನು. ಈತ ಸತ್ಯಕ … More