farm land during sunset

ಹಳತು – ಹೊಸತು ದೋಷವಲ್ಲ : ಇಂದಿನ ಸುಭಾಷಿತ

ಈ ದಿನದ ಸುಭಾಷಿತ

ದೈನಂದಿನ ಬದುಕಿಗೆ ಮಾರ್ಗದರ್ಶಿ ಸೂಕ್ತಿಗಳು : ಅರಳಿಮರ video

ದೈನಂದಿನ ಬದುಕಿಗೆ ಮಾರ್ಗದರ್ಶನ ನೀಡಬಲ್ಲ ಸಂಸ್ಕೃತ ಸೂಕ್ತಿಗಳು ಮತ್ತು ಅವುಗಳ ಕನ್ನಡ ಅರ್ಥ ಈ ವಿಡಿಯೋದಲ್ಲಿದೆ…

ಶಮೀ ಶಮಯತೇ ಪಾಪಂ… ವಿಜಯದಶಮಿ ಗೆಲುವು ತರಲಿ

ಅರಳಿಮರ ಓದುಗರೆಲ್ಲರಿಗೂ ‘ಅರಳಿ ಬಳಗ’ದ ವತಿಯಿಂದ ವಿಜಯ ದಶಮಿ ಶುಭಾಶಯಗಳು. ಬನ್ನಿ ಪತ್ರೆ ನೀಡುವಾಗ ಹೇಳಬೇಕಾದ ಶ್ಲೋಕ ಮತ್ತು ಅರ್ಥ ಇಲ್ಲಿ ನೀಡಲಾಗಿದೆ. ಅರ್ಹರೆಲ್ಲರಿಗೂ ಗೆಲುವಾಗಲಿ.