ನೀನೆಂದರೆ ನಿನಗೇ ಅಪರಿಚಿತನು ! : ಬುಲ್ಲೇ ಶಾಹನ ಸೂಫಿ ಗೀತೆ
ಕನ್ನಡಕ್ಕೆ : ಸುನೈಫ್ ಮಸೀದಿಯೊಳಗಿನ ಮೂಮಿನ್ ನಾನಲ್ಲ ಧರ್ಮ ಕರ್ಮಗಳ ಭಕ್ತನು ನಾನಲ್ಲ ಕಚಡರ ನಡುವೆ ಉತ್ತಮನು ನಾನಲ್ಲ ಮೂಸನು ನಾನಲ್ಲ, ಫರೋವನು ನಾನಲ್ಲ ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು ವೇದ ಕಿತಾಬಲಿ ತಡಕದಿರಿ ನನ್ನನು ಅಫೀಮು ವೈನುಗಳ ಮತ್ತಲಿ ನಾನಿಲ್ಲ ಕುಡುಕರ ಮತ್ತಲಿ ಹುಡುಕದಿರಿ ನನ್ನ ಎಚ್ಚರ ಮಂಪರು ಎಂಬುದು ನನಗಿಲ್ಲ ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು ಸುಖ ಸುಪ್ಪತ್ತಿಗೆ ನಾನಲ್ಲ ದುಃಖ ಎಂಬುದು ನನಗಿಲ್ಲ ಶುದ್ಧ ನೆಲವ ಕಂಡಿಲ್ಲ ಕೊಳಚೆ ಗುಂಡಿಯ ಅರಿವಿಲ್ಲ ನೀರಿನಲ್ಲಿ […]
ಆ ಗೆಳೆತನದ ಬಗ್ಗೆ ಇನ್ನು ಒಂದು ಮಾತೂ ಆಡಲಾರೆ… : ಒಂದು ಷಮ್ಸ್ ಪದ್ಯ
ಮೂಲ : ಷಮ್ಸ್ ಎ ತಬ್ರೀಝ್ | ಕನ್ನಡಕ್ಕೆ: ಚಿದಂಬರ ನರೇಂದ್ರ ನಿಜದ ಬಗೆಗಿನ ರೂಮಿಯ ತಿಳುವಳಿಕೆ ತುಂಬ ಸೂಕ್ಷ್ಮ. ಹೀಗಿರುವಾಗ ಅವನ ಸಾನಿಧ್ಯದಲ್ಲಿ ಹರಟೆ, ತಮಾಷೆ ಮಾತ್ರ ಸಾಧ್ಯ ನನಗೆ . ಪ್ರೇಮದ ಬಗ್ಗೆ ಮಾತು ಸಾಕು ಈಗ ಸ್ವಲ್ಪ ನಮ್ಮ ಭಯಗಳ ಬಗ್ಗೆ… ಇಬ್ಬರು ಮನುಷ್ಯರಿದ್ದರು. ಒಬ್ಬ ತನ್ನ ಸೊಂಟದ ಸುತ್ತ ಯಾರಿಗೂ ಕಾಣಿಸದಂತೆ ಒಂದು ಅದೃಶ್ಯ ಬಟ್ಟೆಯಲ್ಲಿ ಬಂಗಾರ ಸುತ್ತಿಟ್ಟುಕೊಂಡಿದ್ದ. ಇನ್ನೊಬ್ಬನಿಗೆ ಈ ವಿಷಯ ಗೊತ್ತು, ಮೊದಲನೇಯವ ನಿದ್ದೆ ಹೋಗುವುದನ್ನೇ ಇವ ಕಾಯುತ್ತಿದ್ದ. […]
ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು! ~ ಒಂದು ಸೂಫಿ ಪದ್ಯ
ಮೂಲ : ಬುಲ್ಲೇ ಶಾಹ್ | ಕನ್ನಡಕ್ಕೆ : ಸುನೈಫ್ ವಿಟ್ಲ ಮಸೀದಿಯೊಳಗಿನ ಮೂಮಿನ್ ನಾನಲ್ಲ ಧರ್ಮ ಕರ್ಮಗಳ ಭಕ್ತನು ನಾನಲ್ಲ ಕಚಡರ ನಡುವೆ ಉತ್ತಮನು ನಾನಲ್ಲ ಮೂಸನು ನಾನಲ್ಲ, ಫರೋವನು ನಾನಲ್ಲ ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು ವೇದ ಕಿತಾಬಲಿ ತಡಕದಿರಿ ನನ್ನನು ಅಫೀಮು ವೈನುಗಳ ಮತ್ತಲಿ ನಾನಿಲ್ಲ ಕುಡುಕರ ಮತ್ತಲಿ ಹುಡುಕದಿರಿ ನನ್ನ ಎಚ್ಚರ ಮಂಪರು ಎಂಬುದು ನನಗಿಲ್ಲ ಬುಲ್ಲೇ, ನೀನೆಂದರೆ ನಿನಗೇ ಅಪರಿಚಿತನು ಸುಖ ಸುಪ್ಪತ್ತಿಗೆ ನಾನಲ್ಲ ದುಃಖ ಎಂಬುದು ನನಗಿಲ್ಲ ಶುದ್ಧ […]