ಪ್ರೀತಿ ಮತ್ತು ಕಾನೂನು : ಓಶೋ ವ್ಯಾಖ್ಯಾನ

ಜನರಿಗೆ ಪ್ರೀತಿಗಿಂತ ಹೆಚ್ಚಾಗಿ ಕಾನೂನಿನ ಮೇಲೆ ನಂಬಿಕೆ. ಕಾನೂನು ಒಂದು ನಿರ್ದಿಷ್ಟ ಲೆಕ್ಕಾಚಾರ, ಇಲ್ಲಿ ಮುಂದಾಗಬಹುದಾದ್ದನ್ನ ಕ್ಯಾಲ್ಕುಲೇಟ್ ಮಾಡಬಹುದು ಹಾಗಾಗಿ ಈ ಗಣಿತ ನಂಬಬಹುದಾದದ್ದು. ಆದರೆ ಪ್ರೀತಿಯಲ್ಲಿ … More

ಮೌಲಾನ ಜಾಮಿಯ 6 ತಿಳಿವಿನ ಹನಿಗಳು : Sufi Corner

ಮೌಲಾನ ಜಾಮಿ (ನೂರುದ್ದಿನ್ ಅಬ್ದರ್ ರೆಹಮಾನ್ ಜಾಮಿ) ಖೊರಾಸನ್ ಸಾಮ್ರಾಜ್ಯದ ತೋರ್ಬತ್ ಜಾಮ್ ಎಂಬ ಪ್ರದೇಶದಲ್ಲಿ ಇದ್ದವನು. ಸೂಫಿ – ಪರ್ಶಿಯನ್ ಸಾಹಿತ್ಯದ ಬಹುಮುಖ್ಯ ಸಂತಕವಿಗಳಲ್ಲಿ ಜಾಮಿಯೂ … More

ಮನುಷ್ಯರು ಬಲ್ಲರಸವಿದ್ಯೆ : ಓಶೋ ವ್ಯಾಖ್ಯಾನ

ಮೊಹೊಬ್ಬತ್ ಕೇವಲ ಮುಖವಾಡ ಆದರೆ ಇಷ್ಕ್ ಮನುಷ್ಯನ ಅಂತಃಶಕ್ತಿ, ಅವನ ತಿರುಳು, ಅವನ ಅಸ್ತಿತ್ವದ ಕೇಂದ್ರದಿಂದ ಹುಟ್ಟಿಕೊಂಡು ಅವನನ್ನು ಇಡಿಯಾಗಿ ಆವರಿಸಿಕೊಂಡಿರುವುದು… ~ ಓಶೋ । ಕನ್ನಡಕ್ಕೆ: … More

ತಿಳುವಳಿಕೆಯ ಜೊತೆ ನಂಬಿಕೆಯೂ ಇರಬೇಕು : ಒಂದು ಸೂಫಿ ಕಥೆ

“ನಂಬಿಕೆಯ ಹೊರತಾದ ತಿಳುವಳಿಕೆಯ ಕಾರಣವಾಗಿಯೇ ಮನುಷ್ಯ ಹಲವಾರು ಸಂಶಯಗಳಿಗೆ ಬಲಿಯಾಗಿದ್ದಾನೆ, ಸಂಕಟಗಳನ್ನು ಅನುಭವಿಸುತ್ತಿದ್ದಾನೆ” ಅನ್ನುತ್ತಾನೆ ಹಬೀಬ್ । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಸುಲ್ತಾನನ ಕನಸು: ಸಾದಿ ಹೇಳಿದ ಇನ್ನೊಂದು ಕಥೆ

ನೆನ್ನೆ ಸೂಫಿ ಸಂತಕವಿ ಸಾದಿ ಶಿರಾಜಿ ಹೇಳಿದಕಥೆಯೊಂದನ್ನು ಓದಿದ್ದೀರಿ. ಇವತ್ತು ಇನ್ನೊಂದು…! । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಕಾಲಿಗೆ ಸೋರೆಕಾಯಿ ಕಟ್ಟಿಕೊಂಡ ಮೂರ್ಖ ~ ಜಾಮಿ ಹೇಳಿದ ಕಥೆ : Tea time stories

ಅಬ್ದುಲ್ ರೆಹಮಾನ್ ಜಾಮಿ, 15ನೇ ಶತಮಾನದಲ್ಲಿ ಖೊರಾಸನ್ನಿನಲ್ಲಿ (ಟರ್ಕ್) ಜೀವಿಸಿದ್ದ ಒಬ್ಬ ಸೂಫಿ ಸಂತ. ಇಲ್ಲಿರುವುದು ಜಾಮಿ ಹೇಳಿದ ದೃಷ್ಟಾಂತ ಕಥೆ!

ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? : ಓಶೋ ವ್ಯಾಖ್ಯಾನ

ಅಂತರಂಗದಲ್ಲಿಯಾಗಲಿ ಬಹಿರಂಗದಲ್ಲಿಯಾಗಲಿ ನಿಮ್ಮನ್ನ ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಂಡು, ಜನರ ಕಣ್ಣಿನ ಕನ್ನಡಿಯಲ್ಲಿ ನಿಮ್ಮನ್ನ ನೋಡಿಕೊಂಡು ? ಅಥವಾ ನಿಮ್ಮ ಬಗ್ಗೆಯ ಜನರ … More