ಅಣ್ಣ – ತಮ್ಮನ ಪರಸ್ಪರ ಕಾಳಜಿಯ ಕತೆ… ~ ಮೂಲ: ಇದ್ರಿಶ್ ಶಾಹ್ । ಕನ್ನಡಕ್ಕೆ: ಚಿದಂಬರ ನರೇಂದ್ರ
Tag: ಸೂಫಿ
ಝುಸಿಯಾನ ಅಂತಿಮ ದುಃಖ : ಒಂದು ಸೂಫಿ ಕಥೆ
ಸಾವಿನ ಹಾಸಿಗೆಯಲ್ಲಿ ಝುಸಿಯಾ ದುಃಖಿಸಿದ್ದೇಕೆ ಗೊತ್ತೆ? ಓದಿ ಈ ಸೂಫಿ ಕಥೆ । ಕನ್ನಡಕ್ಕೆ: ಚಿದಂಬರ ನರೇಂದ್ರ
ತಿಳುವಳಿಕೆಯ ಜೊತೆ ನಂಬಿಕೆಯೂ ಇರಬೇಕು : ಒಂದು ಸೂಫಿ ಕಥೆ
“ನಂಬಿಕೆಯ ಹೊರತಾದ ತಿಳುವಳಿಕೆಯ ಕಾರಣವಾಗಿಯೇ ಮನುಷ್ಯ ಹಲವಾರು ಸಂಶಯಗಳಿಗೆ ಬಲಿಯಾಗಿದ್ದಾನೆ, ಸಂಕಟಗಳನ್ನು ಅನುಭವಿಸುತ್ತಿದ್ದಾನೆ” ಅನ್ನುತ್ತಾನೆ ಹಬೀಬ್ । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಸುಲ್ತಾನನ ಕನಸು: ಸಾದಿ ಹೇಳಿದ ಇನ್ನೊಂದು ಕಥೆ
ನೆನ್ನೆ ಸೂಫಿ ಸಂತಕವಿ ಸಾದಿ ಶಿರಾಜಿ ಹೇಳಿದಕಥೆಯೊಂದನ್ನು ಓದಿದ್ದೀರಿ. ಇವತ್ತು ಇನ್ನೊಂದು…! । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಕಾಲಿಗೆ ಸೋರೆಕಾಯಿ ಕಟ್ಟಿಕೊಂಡ ಮೂರ್ಖ ~ ಜಾಮಿ ಹೇಳಿದ ಕಥೆ : Tea time stories
ಅಬ್ದುಲ್ ರೆಹಮಾನ್ ಜಾಮಿ, 15ನೇ ಶತಮಾನದಲ್ಲಿ ಖೊರಾಸನ್ನಿನಲ್ಲಿ (ಟರ್ಕ್) ಜೀವಿಸಿದ್ದ ಒಬ್ಬ ಸೂಫಿ ಸಂತ. ಇಲ್ಲಿರುವುದು ಜಾಮಿ ಹೇಳಿದ ದೃಷ್ಟಾಂತ ಕಥೆ!
ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? : ಓಶೋ ವ್ಯಾಖ್ಯಾನ
ಅಂತರಂಗದಲ್ಲಿಯಾಗಲಿ ಬಹಿರಂಗದಲ್ಲಿಯಾಗಲಿ ನಿಮ್ಮನ್ನ ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ? ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಂಡು, ಜನರ ಕಣ್ಣಿನ ಕನ್ನಡಿಯಲ್ಲಿ ನಿಮ್ಮನ್ನ ನೋಡಿಕೊಂಡು ? ಅಥವಾ ನಿಮ್ಮ ಬಗ್ಗೆಯ ಜನರ … More
ನಂಬಿಕೆ: ಒಂದು ಸೂಫಿ ಕಥೆ । Tea time storis
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ
ಕೇವಲ ಭಗವಂತನ ಪ್ರೀತಿಗಾಗಿ! : Tea time story
ಸುಪ್ರಸಿದ್ಧ ಸೂಫಿ ಸಂತಳಾಗಿದ್ದ ರಾಬಿಯಾ ‘ಆರಾಧನೆ’ ಕುರಿತು ಏನು ಹೇಳುತ್ತಾಳೆ ನೋಡಿ…
ಜುನೈದನ ಪ್ರಾರ್ಥನೆ : ಓಶೋ ಹೇಳಿದ ಕಥೆ
ಜುನೈದ್ ಮತ್ತೊಬ್ಬರನ್ನು ಸುಧಾರಿಸು ಎಂದು ಭಗವಂತನಿಗೆ ಪ್ರಾರ್ಥನೆ ಮಾಡುವುದು ಬಿಟ್ಟುಬಿಟ್ಟ. ಯಾಕೆ ಗೊತ್ತಾ?… ಓಶೋ ಹೇಳಿದ ಕಥೆ ಓದಿ । ಕನ್ನಡಕ್ಕೆ: ಚಿದಂಬರ ನರೇಂದ್ರ
ಅದು ನೀನೇ ಆಗಿರಬೇಕು! : ಒಂದು ಸೂಫಿ ಪದ್ಯ
ಮೂಲ: ಆಲಾ ಅಲ್ ದೌಲಾ ಸಿಮ್ನಾನಿ । ಕನ್ನಡಕ್ಕೆ: ಸುನೈಫ್