ಭಾನುವಾರದ ವಿಶೇಷ :  ಸೂರ್ಯಕವಚ ಸ್ತೋತ್ರ, ಕನ್ನಡ ಅರ್ಥ ಸಹಿತ

ಆದಿತ್ಯ, ಭಾನು ಅಥವಾ ಸೂರ್ಯ ಭಾನುವಾರದ ಗ್ರಹದೇವತೆ. ಈ ದಿನ ಸೂರ್ಯಕವಚ ಸ್ತೋತ್ರಪಠಣ ಮಾಡುವುದು ಉತ್ತಮ ಎಂದು ಹೇಳಲಾಗಿದೆ…. || ಶ್ರೀ ಗಣೇಶಾಯ ನಮಃ || ಯಾಜ್ಞವಲ್ಕ್ಯ ಉವಾಚ:- ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ | ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||1|| ಭಾವಾರ್ಥ: ಯಾಜ್ಞವಲ್ಕ್ಯರು ಹೇಳಿದರು; ಎಲೈ ಮುನಿಪುಂಗವನೇ! ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯ ಕವಚವನ್ನು ನಿನಗೆ ಅರುಹುವವನಾಗಿದ್ದೇನೆ. ಕೇಳುವವನಾಗು. ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ | […]

ಆರೋಗ್ಯಭಾಗ್ಯಕ್ಕಾಗಿ ಸೂರ್ಯಕವಚ ಸ್ತೋತ್ರ ~ ನಿತ್ಯಪಾಠ

ಬ್ರಹ್ಮರ್ಷಿ ಯಾಜ್ಞವಲ್ಕ್ಯರು ರಚಿಸಿದ ಸೂರ್ಯಕವಚ ಸ್ತೋತ್ರ ಮತ್ತು ಭಾವಾರ್ಥ ಇಲ್ಲಿದೆ… ಯಾಜ್ಞವಲ್ಕ್ಯ ಉವಾಚ : ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ | ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||1|| ಭಾವಾರ್ಥ: ಯಾಜ್ಞವಲ್ಕ್ಯರು ಹೇಳಿದರು, “ಎಲೈ ಮುನಿಶ್ರೇಷ್ಠನೇ! ಮಂಗಲದಾಯಕವೂ ಶ್ರೇಷ್ಠವೂ, ದೇಹಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ದೊರಕಿಸಿಕೊಡುವಂತಹದೂ ಆದ ಸೂರ್ಯಕವಚವನ್ನು ನಿನಗೆ ಬೋಧಿಸುತ್ತೇನೆ, ಕೇಳು. ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ | ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತುದುದೀರಯೇತ್ ||2|| ಭಾವಾರ್ಥ: ಅತ್ಯಂತ ಪ್ರಕಾಶಮಾನವಾದ ಕಿರೀಟವುಳ್ಳವನೂ, ಹೊಳೆಯುತ್ತಿರುವ ಮೊಸಳೆಯಾಕಾರದ ಕರ್ಣಾಭರಣ […]