
ಸೂರ್ಯನೆಂಬ ಜಗದ ಕಣ್ಣು : ವೇದ, ಜಾನಪದ, ಪುರಾಣ, ವಿವಿಧ ನಾಗರಿಕತೆಗಳಲ್ಲಿ ಸೂರ್ಯ
ವೇದಕಾಲೀನ ಸಂಸ್ಕೃತಿಯಲ್ಲಿ ಸೂರ್ಯ ಅಥವಾ ಪೂಷನ್ ಪ್ರಮುಖ ದೇವತೆಗಳಲ್ಲೊಬ್ಬ. ಪ್ರಕೃತಿ ಪೂಜಕರಾಗಿದ್ದ ಪ್ರಾಚೀನ ಭಾರತೀಯರು ಉಳಿದೆಲ್ಲ ದೇವತೆಗಳಿಗಿಂತ ಜಲದೇವತೆ ವರುಣ ಹಾಗೂ ದೃಗ್ಗೋಚರನಾದ ಸೂರ್ಯನಿಗೆ ಹೆಚ್ಚಿನ ಮನ್ನಣೆ ನೀಡಿದ್ದರು. ಅದರಲ್ಲಿಯೂ ನಿತ್ಯವೂ ಕಾಣುವ ಸುಲಭ ಲಭ್ಯನಾದ ಸೂರ್ಯನಿಗೆ ಪ್ರಥಮ ಆದ್ಯತೆ ನೀಡಿದ್ದು ಸಕಾರಣವಾಗಿಯೇ ಇತ್ತು. ವಿಶೇಷತಃ ಋಗ್ವೇದದಲ್ಲಿಸೂರ್ಯ ಸ್ತುತಿಗೆಂದು ಹಲವು ಶ್ಲೋಕಗಳು ಮೀಸಲಿರುವುದು ಇದೇ ಕಾರಣದಿಂದಲೇ । ಗಾಯತ್ರೀ
Continue reading “ಸೂರ್ಯನೆಂಬ ಜಗದ ಕಣ್ಣು : ವೇದ, ಜಾನಪದ, ಪುರಾಣ, ವಿವಿಧ ನಾಗರಿಕತೆಗಳಲ್ಲಿ ಸೂರ್ಯ”