‘ಸಮತೋಲನವೇ ಬುದ್ಧನ ಮಧ್ಯಮ ಮಾರ್ಗ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.4

ಅತಿರೇಕಗಳನ್ನು ಆಯ್ಕೆ ಮಾಡಿಕೊಂಡಾಗ ಎರಡರಲ್ಲೂ ಸೋಲುತ್ತೀರಿ. ಆಯ್ಕೆಯ ಆಸೆ ಬಿಟ್ಟಾಗಲೇ ಗೆಲುವು ಸಾಧಿಸುತ್ತೀರಿ. ಸಮತೋಲನ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಈ ಸಮತೋಲನವೇ ಬುದ್ಧನ ‘ಮಧ್ಯಮ ಮಾರ್ಗ’ ~ ಓಶೋ ರಜನೀಶ್ ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ. ಒಂದಿನಿತೂ ಹೆಚ್ಚು – … More

“ಗುರಿ ಆದಿಯಲ್ಲಿಯೇ ಇದೆ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.3

ಅರ್ಥ ಮನೆ ಮಾಡಿಕೊಂಡಿರುವುದು ಆದಿಯಲ್ಲಿ, ಬೀಜದಲ್ಲಿ. ಆದರೆ ಮನಸ್ಸಿಗೆ ಹೀಗೆ ಹುಡುಕುವುದು ಕಷ್ಟ, ಅದು ಭವಿಷ್ಯದಲ್ಲಿ ಹುಡುಕ ಬಯಸುತ್ತದೆ. ‘ಸಾಧನೆ’ ಯ ಅವಶ್ಯಕತೆ ಇರೋದೇ ಇಲ್ಲಿ. ಬೀಜವನ್ನು ಒಡೆದು ಅರ್ಥವನ್ನು ಕಂಡುಕೊಳ್ಳುವುದು ಸುಲಭದ ಮಾತಲ್ಲ … More

“ಸತ್ಯ ತತ್ವಶಾಸ್ತ್ರದ ಕಾಣ್ಕೆ ಅಲ್ಲ ಅದು ಇರುವಿಕೆಯ ಅರಿವು” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 3.2

ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,  ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ Truth can not be sought : Part 2 ಹಿಂದಿನ ಭಾಗ ಇಲ್ಲಿ … More

“ಆಲೋಚಿಸಿದಷ್ಟೂ ನಿಜಸ್ಥಿತಿಯಿಂದ ದೂರ ಹೋಗುತ್ತೀರಿ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 3.1

ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,  ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಅಧ್ಯಾಯ 3 : Truth can not be sought  ದಾರಿ ಅರ್ಥವಾಗದೇ ಹೋದಾಗ ವಿಷಯದ ನಿಜಸ್ಥಿತಿಯನ್ನು ನಿರಾಕರಿಸಲಾಗುತ್ತದೆ ಅಥವಾ  ಒತ್ತಿ ಹೇಳಲಾಗುತ್ತದೆ. … More

‘ಹಾದಿ ಪರಿಪೂರ್ಣವಾಗಿದೆ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.3

ಸಮಸ್ಯೆಗಳು ಎದುರಾಗೋದೇ ಮನುಷ್ಯನಿಂದ, ಅವನಿಗೆ ಸಾಧ್ಯವಾಗಿರುವ ಪ್ರಜ್ಞೆಯ ಕಾರಣಕ್ಕಾಗಿ.  ಇದೇ ಕಾರಣಕ್ಕಾಗಿ ಅಲ್ಲವೆ ಅವ ಸರಿ – ತಪ್ಪು ಎಣಿಸೋದು ? ಸುಂದರ – ಕುರೂಪ ಅನ್ನೋದು? ಇದೇ … More

The Way is Perfect : ಓಶೋ ಉಪನ್ಯಾಸ

ಓಶೋ ಮಾತು ಕವಿತೆಗಿಂತ ಭಿನ್ನವಲ್ಲ. ಅವರ ಉಪನ್ಯಾಸಗಳು ಖಂಡ ಕಾವ್ಯದಂತೆ ಇರುತ್ತಿದ್ದವು. ಉದ್ವೇಗವಿಲ್ಲದ ತಣ್ಣನೆ ಪ್ರವಾಹದಂತೆ ಓಶೋ ಮಾತು. ಇನ್ನು ಕಾವ್ಯದ ಕುರಿತೇ ಹೇಳುವಾಗ ಅದು ಹೇಗಿದ್ದೀತು! … More