ಹೃದಯದ ಮಾತು ಹೃದಯಕ್ಕೆ ತಲುಪಿಯೇ ತೀರುತ್ತದೆ : ಸೊಹ್ರಾವರ್’ದಿ

ನಮ್ಮ ಹೃದಯಕ್ಕೆ ಹತ್ತಿರವಾದವರ ಮಾತು ನಮಗೆ ರುಚಿಸುತ್ತದೆ. ಉಳಿದವರ ಮಾತು ಸಾಕೆನಿಸುತ್ತದೆ. ಅದನ್ನೇ ಸೊಹ್ರಾವರ್’ದಿ “ಹೃದಯದ ಮಾತು ಹೃದಯಕ್ಕೆ ತಲುಪಿಯೇ ತೀರುತ್ತದೆ; ನಾಲಗೆಯ ಮಾತು ಕಿವಿ ದಾಟುವ ಮೊದಲೇ … More