ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ ~ ಪಾಟಲೀ – ಪುತ್ರಕರ ಮದುವೆ, ಪಾಟಲೀಪುತ್ರದ ನಿರ್ಮಾಣ
ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ. ಇಲ್ಲಿಯವರೆಗೆ… ತಂದೆಯ ವಂಚನೆಯಿಂದ ನೊಂದು ರಾಜ್ಯವನ್ನು ತೊರೆದು ಹೊರಟ ಪುತ್ರಕನಿಗೆ ಕಾಡಿನಲ್ಲಿ ಮಯಾಸುರನ ಮೂರ್ಖಮಕ್ಕಳ ಭೇಟಿಯಾಗುತ್ತದೆ. ಅವರ ಮಾಯಾ ಪರಿಕರಗಳನ್ನು ತೆಗೆದುಕೊಂಡು, ಮಾಯಾ ಚಪ್ಪಲಿ ತೊಟ್ಟು ಹಾರುತ್ತಾ ಅವನು ಆಕರ್ಷಿಕಾ ಎಂಬ ನಗರದಲ್ಲಿ ಇಳಿದು, ಮುರುಕು ಮನೆಯ ಮುದುಕಿಯೊಬ್ಬಳ ಆಶ್ರಯ ಪಡೆಯುತ್ತಾನೆ. ಮುಂದೆ… ಪುತ್ರಕನು ತನಗೆ ತೋಚಿದ ಕೆಲಸಗಳನ್ನು ಮಾಡಿಕೊಂಡು ಮುದುಕಿಯ ಮನೆಯಲ್ಲಿ ಆಕೆಯ ಮಗನಂತೆಯೇ ಇರತೊಡಗಿದನು. ಹೀಗಿರುತ್ತ ಒಮ್ಮೆ ಮುದುಕಿಯು ಪುತ್ರಕನಿಗೆ ಮದುವೆಯಾಗಿ ಮನೆಗೊಬ್ಬಳು ಸೊಸೆಯನ್ನು ತಾ ಅಂದಳು. ಆಗ ಪುತ್ರಕನು ನನಗೆ ಅನುರೂಪಳಾದ ಹುಡುಗಿಯು ಈ ರಾಜ್ಯದಲ್ಲಿ ಯಾರಾದರೂ ಇದ್ದಾರೆಯೇ … Continue reading ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ ~ ಪಾಟಲೀ – ಪುತ್ರಕರ ಮದುವೆ, ಪಾಟಲೀಪುತ್ರದ ನಿರ್ಮಾಣ