Tag: ಸೋಲು
ನಮ್ಮನ್ನು ನಾವು ಗೆದ್ದರಷ್ಟೆ ಗೆಲುವು : ಬೆಳಗಿನ ಹೊಳಹು
ಸೋಲುವುದು ಸಹಜ, ಮಗನೇ! : ಹರೆಯದ ಹುಡುಗರಿಗೊಂದು ಪತ್ರ
ಮಗನೇ, ಓಡಿಹೋಗುವುದರಿಂದ, ಕಾಲೇಜು ತೊರೆಯುವುದರಿಂದ, ಹಲ್ಲುಕಚ್ಚಿ ಸಹಿಸುವುದರಿಂದೆಲ್ಲ ಏನೂ ಸಾಧನೆಯಾಗದು. ನಿನ್ನ ಪ್ರಯಾಣವನ್ನು ನೀನು ಮಾಡಲೇಬೇಕು. ಆದರೆ, ಎಲ್ಲಿಗೆ ಹೋಗಬೇಕೆಂಬುದನ್ನೇ ಅರಿತುಕೊಳ್ಳದೆ ಪ್ರಯಾಣವನ್ನು ಹೇಗೆ ಆರಂಭಿಸುತ್ತೀಯ? ~ … More
ಗೆಲ್ಲುವುದಕ್ಕಿಂತ ಸೋಲದೆ ಇರುವುದು ಮುಖ್ಯ : ಅರಳಿಮರ POSTER
ಗೆಲ್ಲುವುದು ಮುಖ್ಯವೋ? ಸೋಲುವುದು ಮುಖ್ಯವೋ? ಅವೆರಡೂ ಒಂದೆಯೋ ಅಥವಾ ಬೇರೆಬೇರೆಯೋ…!? ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸಕ್ಕಿಂತ ಎಲ್ಲಿಯೂ ಸೋಲಬಾರದು ಎನ್ನುವ ಎಚ್ಚರ ನಮ್ಮನ್ನು ಹೆಚ್ಚು ಅರ್ಥಪೂರ್ಣವಾಗಿ ಗುರಿ … More
ವಂಚಿಸಿ ಗೆಲ್ಲುವವರು ಬೇಕೇ? ಗೌರವಾನ್ವಿತರನ್ನು ಗೆಲ್ಲಿಸೋಣವೇ?
ಯಾವತ್ತೂ ಪ್ರಾಮಾಣಿಕತೆಗೆ ಗೆಲುವಾಗುವುದು ಅದನ್ನು ಹೊಂದಿರುವ ವ್ಯಕ್ತಿಯ ಕಾರಣದಿಂದ ಅಲ್ಲ. ಅದನ್ನು ಗುರುತಿಸಿ ಮನ್ನಣೆ ನೀಡುವ ಜನರಿಂದಾಗಿ. ಆದ್ದರಿಂದ ಪ್ರಾಮಾಣಿಕರ ಗೆಲುವು ನಮ್ಮ ಗೆಲುವು ಮತ್ತು ಅವರ … More
ಆತ್ಮಾವಿಶ್ವಾಸದಿಂದಲೇ ಸಿದ್ಧಿಸುವುದು ಗೆಲುವು
ಎಲ್ಲಿಯವರೆಗೆ ಗೆಲುವನ್ನು ನಾವು ಅನಿವಾರ್ಯ ಎಂದು ಭಾವಿಸುವುದಿಲ್ಲವೋ, ಅದನ್ನು ಜೀವನದೊಂದಿಗೆ ತಾದಾತ್ಮ್ಯಗೊಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಅದಕ್ಕಾಗಿ ನಮ್ಮ ಸಂಪೂರ್ಣ ಬದ್ಧತೆ, ಸಾಮರ್ಥ್ಯ, ಕೌಶಲ್ಯಗಳನ್ನು ಧಾರೆ ಎರೆಯುವುದಿಲ್ಲ. ನಮ್ಮ … More
ಕನ್’ಫ್ಯೂಶಿಯಸ್ ಹೇಳಿದ್ದು …
“ಯಾವತ್ತಿಗೂ ಬೀಳದೆ ಇರುವುದೇ ನಮ್ಮ ಸಾಧನೆಯಲ್ಲ. ಬಿದ್ದಾಗಲೆಲ್ಲ ಹೇಗೆ ಎದ್ದು ನಿಂತೆವು ಅನ್ನುವುದು ನಮ್ಮ ಸಾಧನೆಯಾಗುತ್ತದೆ” ಅನ್ನುತ್ತಾನೆ ತತ್ತ್ವಜ್ಞಾನಿ ಕನ್’ಫ್ಯೂಷಿಯಸ್. ನಾವು ಸೋಲಲೇ ಇಲ್ಲ ಅನ್ನುವುದಕ್ಕಿಂತ, ಸೋತಾಗ … More