ಮಾಧವ ಲಾಲನ ಷಾ ಹುಸೇನ : ಸೂಫೀ ಸೌಹಾರ್ದದ ಕನ್ನಡಿ

ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಅವನು ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ … More

ಹೆರಾಕ್ಲಿಟಸ್ ಹೇಳಿದ್ದು : ಅರಳಿಮರ POSTER

“ದಿಬ್ಬವು ಏರುವ ದಾರಿಯನ್ನೂ ಇಳಿಯುವ ದಾರಿಯನ್ನೂ ಒಟ್ಟಿಗೆ ಹೊತ್ತುಕೊಂಡಿರುತ್ತದೆ. ಅಸ್ತಿತ್ವ ಉಳಿದುಕೊಂಡಿರುವುದು ಇಂತಹ ಸೌಹಾರ್ದದ ಮೇಲೆಯೇ” ~ ಹೆರಾಕ್ಲಿಟಸ್   ಸದಾ ನೀರುಗಣ್ಣನಾಗಿರುತ್ತಿದ್ದ ಆರ್ದ್ರಹೃದಯಿ ಹೆರಾಕ್ಲಿಟಸ್ ಅಳುಮುಂಜಿ … More

ಗೆಳೆತನವೊಂದು ‘ಸಕಲ ಸಂಬಂಧ’

ಉಳಿದೆಲ್ಲ ಸಂಬಂಧಗಳೂ ಒಂದು ಕಾರಣದ ಎಳೆಯನ್ನು ಹೊತ್ತುಕೊಂಡೇ ಇರುತ್ತವೆಯಾದರೆ, ಗೆಳೆತನ ಅಕಾರಣವಾಗಿ ಘಟಿಸುತ್ತದೆ ಮತ್ತು ಜೊತೆಗಿರುತ್ತದೆ. ಮತ್ತು ಉಳಿದೆಲ್ಲ ಸಂಬಂಧಗಳೂ ಗೆಳೆತನವನ್ನು ಒಳಗೊಂಡಿದ್ದರಷ್ಟೆ ಅವು ಪರಿಪೂರ್ಣವೆನ್ನಿಸುತ್ತವೆ!  ~ ಗಾಯತ್ರಿ  … More

ಪ್ರತಿಯೊಬ್ಬರ ಎದೆಯೂ ಸೌಹಾರ್ದ ಬಿತ್ತನೆಗೆ ಭೂಮಿಯಾಗಲಿ…

ಯಾವಾಗ ಬೇಲಿ ಕಟ್ಟಲ್ಪಡುತ್ತದೆಯೋ ಆಗ ಅದರ ಒಳಗಿನವರು ಅದು ಉಳಿದರೆ ಮಾತ್ರ ನಮಗೆ ರಕ್ಷೆ ಎಂಬ ತಪ್ಪು ಕಲ್ಪನೆಗೆ ಬೀಳುತ್ತಾರೆ ಮತ್ತು ಯಥಾಯಗತಾಯ ಅದನ್ನು ಉಳಿಸಿಕೊಳ್ಳುವ ಯತ್ನ … More

ದುಃಖ ಹೇಗೆ ಹುಟ್ಟುತ್ತದೆ? ಅದನ್ನು ಹೋಗಲಾಡಿಸುವುದು ಹೇಗೆ!?

ನಮ್ಮ ದುಃಖಕ್ಕೆ ನಾವೇ ಕಾರಣ. ನಾವೇ ಉಂಟುಮಾಡಿಕೊಂಡ  ದುಃಖದಿಂದ ಹೊರಬರಬೇಕೆಂದರೆ, ಶಾಶ್ವತದ ಹಂಬಲವನ್ನು ಬಿಟ್ಟುಬಿಡಬೇಕು. ನಮ್ಮ ನಮ್ಮ ಬದುಕಿನ ಶಾಶ್ವತದ ಪರಿಕಲ್ಪನೆಗಳು ನಮ್ಮ ಆಯಸ್ಸಿನವರೆಗೆ ಇರುತ್ತವೆ. ನಾವು … More

ಸೂಫಿ ಕವಿ, ಸೌಹಾರ್ದದ ಸಂಕೇತ; ಸ್ತ್ರೀಕುಲದ ಘನತೆ ‘ಜೆಬುನ್ನೀಸಾ’

ಈ ಎಲ್ಲ ಘಟನಾವಳಿಗಳ ನಡುವೆಯೂ ಜೆಬಾಳಲ್ಲಿ ಪ್ರೇಮ ಜೀವಂತವಿತ್ತು. ಅವಳೊಳಗಿನ ಸೂಫೀಯತೆ ಅವಳನ್ನು ಎಲ್ಲ ಕಷ್ಟಗಳನ್ನು ನಗುತ್ತಲೇ ಸಹಿಸುವ ಬಲ ನೀಡಿತ್ತು. ಸರ್ವಧರ್ಮ ಸಮಭಾವ ಹೊಂದಿದ್ದ ಜೆಬ್, … More