ಧನ್ವಂತರಿ ದೇವತೆಗಳ ವೈದ್ಯ. ವೈದ್ಯರ ದೇವತೆ ಕೂಡಾ! ದೈಹಿಕ ಕಾಯಿಲೆಗಳಿಗೆ ಔಷಧ ನೀಡುವ ಧನ್ವಂತರಿಯನ್ನು ಸ್ತುತಿಸುತ್ತಾ ಯಾಚಕರು “ಎಲ್ಲ ರೋಗಗಳಿಗೂ ಮೂಲವಾಗಿರುವ ನನ್ನ ಸರ್ವ ಪಾಪಗಳನ್ನು ಅನುದಿನವೂ … More
Tag: ಸ್ತೋತ್ರ
ಶಿವಮಹಿಮ್ನಃ ಸ್ತೋತ್ರ : ಕುವೆಂಪು ಅವರ ಅನುವಾದದಲ್ಲಿ…
ದಾರ್ಶನಿಕ ಕವಿಯೆಂದೇ ಖ್ಯಾತರಾಗಿದ್ದ ಶ್ರೀ ಕುವೆಂಪು ಅವರು ರಾಮಕೃಷ್ಣ ಪಂಥದ ಅನುಯಾಯಿಯೂ ಆಗಿದ್ದರು. ಸ್ವಾಮಿ ಶಿವಾನಂದರ ಶಿಷ್ಯರಾಗಿ ಅವರ ಗರಡಿಯಲ್ಲಿ ಅಧ್ಯಾತ್ಮವಿಚಾರಗಳನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಪ್ರತಿಯೊಂದು … More
ಸೂರ್ಯಕವಚ ಸ್ತೋತ್ರ, ಕನ್ನಡ ಅರ್ಥ ಸಹಿತ
ಯಾಜ್ಞವಲ್ಕ್ಯರು ಬೋಧಿಸಿದ, ದೇಹವನ್ನು ದೃಢವಾಗಿಸುವಂತೆ ಪ್ರಾರ್ಥಿಸುವ ಸೂರ್ಯ ಕವಚ ಸ್ತೋತ್ರ ಇಲ್ಲಿದೆ…
ದುಃಖ ನಿವಾರಣೆಗಾಗಿ ಜಗದ್ಧಾತ್ರೀ ಸ್ತೋತ್ರ
ದೇವಿ ಜಗದ್ಧಾತ್ರಿ ಜಗತ್ತಿನ ರಕ್ಷಕಿ. ಸೃಷ್ಟಿಯನ್ನು ಗರ್ಭದಲ್ಲಿಟ್ಟು ಪೊರೆಯುವವಳು. ಜಗತ್ತನ್ನು ತನ್ನಲ್ಲಿ ಧರಿಸಿದವಳು. ಜಗನ್ಮಾತೆಯೂ ಜಗನ್ಮಯಿಯೂ ಆದ ದೇವಿ ಜಗದ್ಧಾತ್ರಿಯ ಸ್ತುತಿ ಇಲ್ಲಿದೆ…
ಶ್ರೀ ನರಸಿಂಹ ಅಷ್ಟೋತ್ತರ ಶತನಾಮ ಸ್ತೋತ್ರ : ಇಂದು ನರಸಿಂಹ ಚತುರ್ದಶಿ
ನರಸಿಂಹ ಜಯಂತಿ ಪ್ರಯುಕ್ತ ನರಸಿಂಹದೇವರ 108 ಹೆಸರುಗಳನ್ನು ಸೂಚಿಸುವ ಸ್ತೋತ್ರವನ್ನು ಇಲ್ಲಿ ನೀಡಲಾಗಿದೆ. ಹಾಗೂ ಕನ್ನಡದಲ್ಲಿ ಅದರ ಸರಳ ಅರ್ಥವನ್ನು ಕೂಡಾ ನೀಡಲಾಗಿದೆ… ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ … More
ಮನಸ್ಸಿನ ಆಟ ನಿಲ್ಲಿಸುವಂತೆ ಕೋರುವ ದೇವೀ ಭುಜಂಗ ಪ್ರಯಾತ ಸ್ತೋತ್ರ
ನದೀ ಸ್ತೋತ್ರ; ನಾರದ ಪುರಾಣದಿಂದ…
ನಮಗೆ ಪಂಚಮಹಾನದಿಗಳ ಹೆಸರು ಬಾಯಿಪಾಠ. ವಾಸ್ತವದಲ್ಲಿ ಕುವೆಂಪು ಅವರು ಹೇಳಿದ ಹಾಗೆ ನೀರೆಲ್ಲವೂ ತೀರ್ಥವೇ. ಪ್ರತಿಯೊಂದು ನದಿಯೂ ಜೀವನದಿಯೇ. ಅವುಗಳಲ್ಲಿ ಕೆಲವು ಜೀವಿಗಳನ್ನಷ್ಟೆ ಪೊರೆದರೆ, ಇನ್ನು ಕೆಲವು … More
ಅನಾಥಭಾವ ನಿವಾರಿಸುವ ಶಂಖಪಾಣಿ ಶರಣಾಗತಿ ಸ್ತೋತ್ರ
“ನನಗೆ ನನ್ನವರು ಯಾರೂ ಇಲ್ಲ. ನನ್ನ ಸಹಾಯಕ್ಕೆ ಬರುವವರಿಲ್ಲ. ನಾನು ಮಾಡಬೇಕಿದ್ದ ಕೆಲಸಗಳೊಂದನ್ನೂ ಮಾಡಲಿಲ್ಲ. ಶ್ರದ್ಧಾಭಕ್ತಿಯಿಮದ ನಡೆದುಕೊಳ್ಳಲಿಲ್ಲ. ಆದರೆ ಮಹಾವಿಷ್ಣುವೇ! ನಿನಗೆ ಶರಣಾಗುತ್ತಿದ್ದೇನೆ, ದಯವಿಟ್ಟು ಕಾಪಾಡು” ಎಂದು … More
ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರ; ಕನ್ನಡ ಅರ್ಥ ಸಹಿತ ~ ನಿತ್ಯಪಾಠ
ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರದ ಪೂರ್ಣಪಾಠವನ್ನು ಕನ್ನಡ ಅರ್ಥ ಸಹಿತ ಇಲ್ಲಿ ನೀಡಲಾಗಿದೆ… ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಮೂರೂ ದೇವರುಗಳ ಒಟ್ಟಾಗಿನ ಅವತಾರ. … More
ಶುಭದಾಯಕ ಶ್ರೀ ಶ್ರೀನಿವಾಸಸ್ತೋತ್ರ : ಕನ್ನಡ ಅರ್ಥಸಹಿತ
ಶ್ರೀ ವ್ಯಾಸರಾಜ ಯತಿಗಳು ರಚಿಸಿದ ಶ್ರೀ ಶ್ರೀನಿವಾಸ ಸ್ತೋತ್ರ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ…. ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ ಮಂದಸ್ಮಿತಂ ಮುಖಸರೋರುಹ ಕಾಂತಿರಮ್ಯಮ್ | … More