ಶಿವಮಹಿಮ್ನಃ ಸ್ತೋತ್ರ : ಕುವೆಂಪು ಅವರ ಅನುವಾದದಲ್ಲಿ…

ದಾರ್ಶನಿಕ ಕವಿಯೆಂದೇ ಖ್ಯಾತರಾಗಿದ್ದ ಶ್ರೀ ಕುವೆಂಪು ಅವರು ರಾಮಕೃಷ್ಣ ಪಂಥದ ಅನುಯಾಯಿಯೂ ಆಗಿದ್ದರು. ಸ್ವಾಮಿ ಶಿವಾನಂದರ ಶಿಷ್ಯರಾಗಿ ಅವರ ಗರಡಿಯಲ್ಲಿ ಅಧ್ಯಾತ್ಮವಿಚಾರಗಳನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಪ್ರತಿಯೊಂದು ಕೃತಿಯಲ್ಲೂ ಅಧ್ಯಾತ್ಮ ಸ್ಪರ್ಶ ಕಾಣಿಸುವ ಕುವೆಂಪು, ಸ್ವತಂತ್ರ ಆಧ್ಯಾತ್ಮಿಕ ಕೃತಿಗಳನ್ನೂ ರಚಿಸಿದ್ದಾರೆ. ಅವುಗಳಲ್ಲಿ ‘ಗುರುವಿನೊಡನೆ ದೇವರಡಿಗೆ’ ಕೂಡಾ ಒಂದು. ಶಿವಮಹಿಮ್ನಃ ಸ್ತೋತ್ರದ  ಅನುವಾದವನ್ನು ಈ ಕೃತಿಯ ‘ಶಿವಸ್ತೋತ್ರ ಮತ್ತು ನಿರ್ವಿಕಲ್ಪ ಸಮಾಧಿ’ ಎಂಬ ಅಧ್ಯಾಯದಿಂದ ಆಯ್ದುಕೊಳ್ಳಲಾಗಿದೆ.  ಮಹಿಮ್ನಃ ಪಾರಂ ತೇ ಪರಮವಿದುಷೋ ಯದ್ಯಸದೃಶೀ ಸ್ತುತಿರ್ಬ್ರಹ್ಮಾದಿನಾಮಪಿ ತದವಸನ್ನಾಸ್ತ್ವಯಿ ಗಿರಃ | […]

ಬೆಳಗಿನಲ್ಲಿ ಭಗವಂತನನ್ನು ಸ್ಮರಿಸುವ 3 ಸ್ತೋತ್ರಗಳು ~ ನಿತ್ಯಪಾಠ

ಪ್ರತಿದಿನ ಬೆಳಗ್ಗೆ ಪರಮಸತ್ಯವನ್ನು ಸ್ಮರಿಸಬೇಕು, ಅದರ ಮಹತ್ವವನ್ನು ಭಜಿಸಬೇಕು ಮತ್ತು ಗೌರವಪೂರ್ಣವಾಗಿ ನಮಿಸಬೇಕು. ಈ ಪರಮಸತ್ಯ ಬೇರೆಲ್ಲೋ ಇರುವಂಥದ್ದಲ್ಲ, ಅದು ನಿಮ್ಮೊಳಗಿನ ಆತ್ಮತತ್ತ್ವವೇ ಆಗಿದೆ….. ಪ್ರಾತಃ ಸ್ಮರಾಮಿ ಹೃದಿ ಸಂಸ್ಫುರದಾತ್ಮತತ್ತ್ವಂ ಸಚ್ಚಿತ್ಸುಖಂ ಪರಮಹಂಸಗತಿಂ ತುರೀಯಮ್ ಯತ್ ಸ್ವಪ್ನಜಾಗರಸುಷುಪ್ತಮವೈತಿ ನಿತ್ಯಂ ತದ್ಬ್ರಹ್ಮ ನಿಷ್ಕಲಮಹಂ ನ ಚ ಭೂತಸಂಘಃ || 1 ||   ಭಾವಾರ್ಥ : ಈ ಬೆಳಗು ಮುಂಜಾನೆಯಲ್ಲಿ, ನನ್ನ ಮನದ ಅಂತರಾಳದಲ್ಲಿ ಹುದುಗಿರುವ ಆತ್ಮವನ್ನು ಸ್ಮರಿಸುತ್ತೇನೆ. ಆ  ಮಹಾನ್ ಸತ್ಯವು ಪರಮಯೋಗಿಗಳ ಗುರಿಯಾದ ನಿದ್ರೆ ಕನಸು ಅಥವಾ […]

ಮನಶ್ಶಾಂತಿ, ಸುರಕ್ಷತೆಗಾಗಿ ಶ್ರೀ ಭವಾನೀ ಅಷ್ಟಕಮ್ ~ ನಿತ್ಯ ಪಾಠ

ಜಗನ್ಮಾತೆ ಭವಾನಿಯನ್ನು ಕುರಿತು ಶ್ರೀ ಶಂಕರಾಚಾರ್ಯರು ರಚಿಸಿದ ಭವಾನೀ ಅಷ್ಟಕ ಸ್ತೋತ್ರದ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ. ತಾಯಿ ಭವಾನಿಯನ್ನು ಕುರಿತು ನೀನೇ ನನಗೆ ಗತಿ, ಕಾಪಾಡು ಎಂದು ಬೇಡಿಕೊಳ್ಳುವ ಸ್ತೋತ್ರಮಾಲೆಯಿದು. ಶರಣಾಗತಿ ಭಾವದ ಈ ಸ್ತೋತ್ರಗಳನು ನಮಗೆ ತಾಯಿಯ ಕಾರುಣ್ಯವನ್ನೂ ಮನಶ್ಶಾಂತಿ ಹಾಗೂ ಸುರಕ್ಷಾ ಭಾವವನ್ನೂ ನೀಡುತ್ತವೆ. ನ ತಾತೋ ನ ಮಾತಾ ನ ಬಂಧುರ್ನ ದಾತಾ ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ | ನ ಜಾಯಾ ನ […]

ವಿದ್ಯಾಧಿದೇವತೆಯನ್ನು ಸ್ತುತಿಸುವ ಶಾರದಾ ಭುಜಂಗ ಪ್ರಯಾತ ಸ್ತೋತ್ರ

ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠವನ್ನು ಸ್ಥಾಪಿಸಿದ ಶ್ರೀ ಶಂಕರರು ಶಾರದಾಷ್ಟಕವನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ಜ್ಞಾನದಾಯಿನಿ ಶಾರದೆಯ ಈ ಸ್ತೋತ್ರವು ಶಾರದಾಭುಜಂಗಪ್ರಯಾತ ಸ್ತೋತ್ರವೆಂದೂ ಕರೆಯಲ್ಪಡುತ್ತದೆ. ಈ ಸ್ತೋತ್ರದ ಮೂಲ ಮತ್ತು ಕನ್ನಡ ಭಾವಾರ್ಥ ಇಲ್ಲಿದೆ. ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್ | ಸದಾಸ್ಯೇಂದುಬಿಂಬಾಂ ಸದಾನೋಷ್ಠಬಿಂಬಾಂ ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || 1 || ಭಾವಾರ್ಥ : ಅಮೃತದಿಂದ ತುಂಬಿರುವ ವಕ್ಷವುಳ್ಳ, ತನ್ನ ಅನುಗ್ರಹವನ್ನು ಭಕ್ತರ ಮೇಲೆ ಹರಿಸಲು ಸದಾ ಸಿದ್ಧವಾಗಿರುವ; ಸತ್ಕಾರ್ಯ ನಡೆಸುವ ಸದ್ಭಕ್ತರ ಯೋಗಕ್ಷೇಮ ನೋಡಿಕೊಳ್ಳುವ; […]

ಬಲಪ್ರಾಪ್ತಿಗಾಗಿ ಶ್ರೀ ಹನುಮದ್ಭುಜಂಗಪ್ರಯಾತ ಸ್ತೋತ್ರ

ಹನುಮದ್ಭುಜಂಗಪ್ರಯಾತಸ್ತೋತ್ರವು ಪಠಿಸಲು, ಸ್ಮರಣೆಯಲ್ಲಿಡಲು ಮತ್ತು ನಿತ್ಯವೂ ಸ್ತುತಿಸಲು ಸುಂದರವೂ ಸರಳವೂ ಆಗಿದೆ.  ಪ್ರಪನ್ನಾಗರಾಗಂ ಪ್ರಭಾಕಾಂಚನಾಂಗಂ ಜಗದ್ಭೀತಿಶೌರ್ಯಂ ತುಷಾರಾದ್ರಿಧೈರ್ಯಮ್ | ತೃಣೀಭೂತಹೇತಿಂ ರಣೋದ್ಯದ್ವಿಭೂತಿಂ ಭಜೇ ವಾಯುಪುತ್ರಂ ಪವಿತ್ರಾಪ್ತಮಿತ್ರಮ್ || ಕಾಂತಿಯುಕ್ತನಾದ, ಶೂರನಾದ, ಧೀರನಾದ, ಅಗ್ನಿಜ್ವಾಲೆಯನ್ನುಮೀರಿಸುವಂಥ ವಾಯುಪುತ್ರನನ್ನು ಭಜಿಸುತ್ತೇನೆ. ಭಜೇ ಪಾಮರಂ ಭಾವನೀನಿತ್ಯವಾಸಂ ಭಜೇ ಬಾಲಭಾನುಪ್ರಭಾಚಾರುಹಾಸಮ್ | ಭಜೇ ಚಂದಿಕಾಕುಂದಮಂದಾರಹಾಸಂ ಬಜೇ ಸಂತತಂ ರಾಮಭೂಪಾಲದಾಸಮ್ || ಭಕ್ತರ ಮನಸ್ಸಿನಲ್ಲಿ ನಿತ್ಯ ನೆಲೆಸಿರುವ, ಬಾಲಸೂರ್ಯನ ಕಿರಣದಂತೆ ಸುಂದರವಾದ ನಗುವುಳ್ಳ, ಬೆಳದಿಂಗಳ ಮಂದಾರದಂಥ ಮುಖವುಳ್ಳ, ಶ್ರೀರಾಮಸೂತನಾದ ಆಂಜನೇಯನನ್ನು ಸತತವೂ ಭಜಿಸುತ್ತೇನೆ. ರಮಾನಾಥರಾಮ ಕ್ಷಮಾನಾಥರಾಮ […]