ಪ್ರಶ್ನೆ ಕೇಳೋದು ಮುಖ್ಯ; ಯಾಕೆ ಗೊತ್ತಾ? : ಅರಳಿಮರ Posters

ಸೃಷ್ಟಿಯಲ್ಲಿ ಬದುಕು ಶುರುವಾಗಿದ್ದೇ ಪ್ರಶ್ನೆಗಳಿಂದ. ಆವಿಷ್ಕಾರಗಳಿಗೂ ಪ್ರಶ್ನೆಗಳೇ ಮೂಲ. ತತ್ವಚಿಂತನೆಗಳಿಗೂ, ಶಿಕ್ಷಣಕ್ಕೂ, ನಾಗರಿಕತೆಗೂ, ಸಂಸ್ಕೃತಿಗೂ, ಧರ್ಮಗಳ ಉಗಮಕ್ಕೂ, ಉನ್ನತಿಗೂ ಪ್ರಶ್ನೆಗಳೇ ಮೂಲ. ಇಂಥಾ ಮಹತ್ವದ ‘ಪ್ರಶ್ನೆ’ಯ ಬಗ್ಗೆ … More