‘ಅರಳಿಮರ’ದ ಎಲ್ಲ ಓದುಗರಿಗೂ ಮತ್ತು ಬರಹಗಾರರಿಗೂ ‘ಅರಳಿ ಬಳಗ’ದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು. ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಸಾರುವ ಆಶಯ ಶ್ಲೋಕ ಇಲ್ಲಿದೆ…
Tag: ಹಬ್ಬ
ಗೌರೀ ಹಬ್ಬ : ಆದಿಶಕ್ತಿಯ ಗುಣಗಾನ
“ಶಿವನು ನಿನ್ನೊಡಗೂಡಿದಾಗ ಮಾತ್ರ ಸೃಷ್ಟಿಕಾರ್ಯ ಸಾಧ್ಯಾವಾದೀತು. ಹೇ ದೇವೀ! ಹಾಗಲ್ಲದಿದ್ದಲ್ಲಿ ಅವನೊಬ್ಬನೇ ಚಲಿಸಲೂ ಸಾಧ್ಯವಾಗಲಾರದು. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾದ ತ್ರಿಮೂರ್ತಿಗಳಿಂದಲೂ ವಂದಿತಳಾದ ನಿನ್ನನ್ನು ಪುಣ್ಯವಂತರಲ್ಲದವರಿಗೆ ವಂದಿಸಲು ಹೇಗೆ ತಾನೆ ಸಾಧ್ಯವಾದೀತು?”
ಗೌರಿ ಭೂಮಿಗೆ ಬಂದಿದ್ದೇಕೆ : ಹೀಗೊಂದು ಚೆಂದದ ಕಥೆ
ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ
ಹಣತೆ ಎಂಬ ರೂಪಕ…
ಮನುಷ್ಯನೂ ಹಣತೆಯಂತೆ ಬಾಳಬೇಕು ಎನ್ನುತ್ತಾರೆ ಪ್ರಾಜ್ಞರು. ಇತರರಿಗಾಗಿ ಬಾಳುವುದರಲ್ಲೆ ಸಾರ್ಥಕತೆ ಅಡಗಿದೆ. ಹಾಗೆಂದು ತನ್ನ ಆಂತರ್ಯದ ಪುಷ್ಟಿಗೆ ಗಮನ ಕೊಡದೆ ಇರಬಾರದು. ಹಣತೆ ತನ್ನ ಅಸ್ತಿತ್ವ ಸೂಚಿಯಾದ … More
ದೀಪಾವಳಿ : ಹಬ್ಬಕ್ಕೊಂದು ಕಥೆ, ಕತೆಗೊಂದು ಹಬ್ಬ!
ನಮ್ಮ ದೇಶದಲ್ಲಿ ಹಬ್ಬಕ್ಕೊಂದು ಕಥೆ, ಕಥೆಗೊಂದು ಹಬ್ಬ ಸಾಮಾನ್ಯ. ದೀಪಾವಳಿಯೂ ಇದರಿಂದ ಹೊರತಲ್ಲ. ಪ್ರಾಚೀನ ಕಾಲದಿಂದಲೂ ದೀಪಾವಳಿ ಆಚರಣೆಯಲ್ಲಿದೆ. ಅದರ ರೀತಿ ನೀತಿಯಲ್ಲಿ ಬದಲಾವಣೆಯಾಗಿವೆಯಷ್ಟೆ… ಅದರ ಹಿನ್ನೆಲೆಯ … More
ಜನಪದ ಹೆಣ್ಣಿನ ಪಂಚಮಿ ಹಾಡು : ನಾಗರ ಪಂಚಮಿ ವಿಶೇಷ
ಶಿವಪುತ್ರಿ, ನಾಗದೇವತೆ ಮಾನಸಾ ದೇವಿಯ ಪೂಜೆ ಎಂದು ಕೆಲವು ಕಡೆ; ಮಹಾಸರ್ಪ ಸಂಕರ್ಷಣನ ಗೌರವಕ್ಕೆ ಎಂದು ಕೆಲವು ಕಡೆ; ವಾಸುಕಿಯ ನೆನಪಿಗೆ ಎಂದು ಕೆಲವರು. ತಕ್ಷನ ನೆನಪಿಗೆ … More
ತಿಪ್ಪೆಗುಂಡಿ ಪೂಜೆ, ಜೂಜು, ಕಳವು … ಹಬ್ಬದ ಮೋಜಿಗೆ ಸಂಕೇತ ಹಲವು!
ದೀಪಾವಳಿ ಆಯಾ ಪ್ರಾಂತ್ಯ, ಜನಜೀವನಕ್ಕೆ ತಕ್ಕಂತೆ ಇದು ವೈವಿಧ್ಯಮಯವಾಗಿ ಆಚರಣೆಗೊಳ್ಳುವ ಬಹುಸಂಸ್ಕೃತಿಯ ಹಬ್ಬ. ಈ ಭಿನ್ನತೆಯ ನಡುವೆಯೂ ದೀಪಾವಳಿಯ ಮೂಲ ಕಾಳಜಿ ಎಲ್ಲ ಬಗೆಯ ಕತ್ತಲನ್ನು ಕಳಚಿ … More
ಜನಪದ ಯುಗಾದಿ : ಗ್ರಾಮೀಣ ಆಟಗಳ ಸಂಭ್ರಮ
ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ … More