ಮಹಾಭಾರತ : ಪ್ರಾಥಮಿಕ ಸಂಗತಿಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #31

ಕೃಷ್ಣ ದ್ವೈಪಾಯನ ವ್ಯಾಸರಿಂದ ರಚಿಸಲ್ಪಟ್ಟ ಮಹಾಭಾರತ ಮಹತ್ಕೃತಿಯು ಭಾರತೀಯ / ಸನಾತನ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ. ಈ ಕೃತಿಯ ಕೆಲವು ಪ್ರಾಥಮಿಕ ಮಾಹಿತಿ ಇಲ್ಲಿದೆ… ಐದನೆಯ ವೇದ ಎಂದೇ ಕರೆಸಿಕೊಳ್ಳುವ ಮಹಾಭಾರತವು ಮೂಲತಃ ‘ಜಯ’ ಎಂಬ ಹೆಸರಿನಲ್ಲಿ ವ್ಯಾಸ ಮಹರ್ಷಿಯಿಂದ ರಚಿಸಲ್ಪಟ್ಟ ಮಹತ್ ಕೃತಿ. ನಾಲ್ಕು ಪುರುಷಾರ್ಥಗಳಾದ ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ ಸಾಧನೆಯ ಬಗ್ಗೆ ತಿಳಿಸುವುದೇ ಈ ಕೃತಿಯ ಮುಖ್ಯ ಉದ್ದೇಶವೆಂದು ರಚನೆಕಾರರು ಒಂದೆಡೆ ಹೇಳಿಕೊಂಡಿದ್ದಾರೆ. ಕುರುವಂಶದ ಒಳಗಿನ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಅನ್ಯಾಯದ […]

ರಾಮಾಯಣ: ಭಾಗ 2 | ಸನಾತನ ಸಾಹಿತ್ಯ ~ ಮೂಲಪಾಠಗಳು #30

ನಾವು ಇಂದು ಓದುತ್ತಿರುವ ಮೂಲ ರಾಮಾಯಣವು ನೈಜ ಕಥನವನ್ನು ಆಧರಿಸಿ ಹಲವು ಹಂತಗಳಲ್ಲಿ, ಹಲವು ಕವಿಗಳಿಂದ ರಚಿಸಲ್ಪಟ್ಟ ಕೃತಿ ಎಂದು ಹೇಳಲಾಗುತ್ತದೆ. ಈ ಕೃತಿಯಲ್ಲಿ ಅಧ್ಯಾಯಗಳಲ್ಲಿ ಬಳಕೆಯಾಗಿರುವ ಸಂಸ್ಕೃತ ಪ್ರಯೋಗದಲ್ಲಿನ ವ್ಯತ್ಯಾಸ, ನಿರೂಪಣೆಯಲ್ಲಿನ ವಿಭಿನ್ನತೆಗಳು ಈ ತೀರ್ಮಾನಕ್ಕೆ ಕಾರಣವಾಗಿವೆ. ರಾಮಾಯಣದ ಕಥೆ ವಾಲ್ಮೀಕಿಯು ಕಾವ್ಯ ರೂಪದಲ್ಲಿ ರಚಿಸುವ ಮೊದಲೇ ಜನಜನಿತವಾಗಿತ್ತೆಂದು ತೋರುತ್ತದೆ. ಇದು ಕೇವಲ ಕಲ್ಪಿತ ಕಾವ್ಯವಾಗಿರದೆ, ಐತಿಹಾಸಿಕ ಸತ್ಯ ಎಂದೂ ಹೇಳಲಾಗುತ್ತದೆ. ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ಗೋಮತಿ, ತಮಸಾನದಿ, ದಂಡಕಾರಣ್ಯ, ಕಿಷ್ಕಿಂಧೆ ಮುಂತಾದ […]

ಜಾಗತಿಕ ಸಾಹಿತ್ಯದಲ್ಲಿ ಭಗವದ್ಗೀತೆ : ಸನಾತನ ಸಾಹಿತ್ಯ ~ ಮೂಲಪಾಠಗಳು #23

ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ. ಕುರುಕ್ಷೇತ್ರದಲ್ಲಿ ಪುನರುಚ್ಚರಿಸಲ್ಪಟ್ಟ ಭಗವದ್ಗೀತೆಯನ್ನು ಕೃಷ್ಣ ದ್ವೈಪಾಯನರು ಮಹಾಭಾರತದಲ್ಲಿ ಮುಖ್ಯವಾಗಿ ಸೇರಿಸಿದರು. ಮಹಾಭಾರತದ ಅಂಗವಾಗಿಯೇ ಇದ್ದ ಭಗವದ್ಗೀತೆಯು ಅದರ ಹೊರತಾಗಿಯೂ ಪ್ರತ್ಯೇಕ ಗುರುತು ಪಡೆದು ಜಾಗತಿಕ ಮನ್ನಣೆ ಪಡೆಯಿತು. ಇದಕ್ಕೆ ಕಾರಣ ಗೀತೆಯಲ್ಲಿನ ವಿಜ್ಞಾನ ಮತ್ತು ತತ್ತ್ವಜ್ಞಾನ. ಭಗವದ್ಗೀತೆ […]

ಭಗವದ್ಗೀತೆ; ಕೊನೆಯ ಮೂರು ಅಧ್ಯಾಯಗಳು : ಸನಾತನ ಸಾಹಿತ್ಯ ~ ಮೂಲಪಾಠಗಳು #22

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಹಿಂದಿನ ಭಾಗಗಳನ್ನು ಇಲ್ಲಿ ಓದಿ : https://aralimara.com/category/ಪರಂಪರೆ/ಅನುಭಾವ-ಸಾಹಿತ್ಯ/ ಅಧ್ಯಾಯ 16 : ದೈವಾಸುರ ಸಂಪದ್ವಿಭಾಗ ಯೋಗ ಹದಿನಾರನೇ ಅಧ್ಯಾಯದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮಾಡುವವರಲ್ಲಿ ಇರಬೇಕಾದ ಗುಣಗಳ ಬಗ್ಗೆ ವಿವರಿಸಲಾಗಿದೆ. ಈ ನಿಟ್ಟಿನಲ್ಲಿ ಇರುವುದು ಎರಡೇ ದಾರಿ. ಬೆಳಕಿನ ದಾರಿ – ನಮ್ಮನ್ನು ಅಸ್ತಿತ್ವದ ಮೂಲ […]

ಭಗವದ್ಗೀತೆ; ಅಧ್ಯಾಯ 14 ಮತ್ತು 15 : ಸನಾತನ ಸಾಹಿತ್ಯ ~ ಮೂಲಪಾಠಗಳು #21

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 14 : ಗುಣತ್ರಯ ವಿಭಾಗ ಯೋಗ ಪುರುಷನೊಂದಿಗೆ ಮಿಲನಗೊಂಡು ಸೃಷ್ಟಿಗೆ ಕಾರಣವಾಗುವ ಪ್ರಕೃತಿಯ ಕುರಿತಾಗಿ, ಸೃಷ್ಟಿ ಕ್ರಿಯೆಯ ಕುರಿತಾಗಿ ಹದಿನಾಲ್ಕನೆಯ ಅಧ್ಯಾಯವು ಅಧ್ಯಾಯವು ಚರ್ಚಿಸುತ್ತದೆ. ಪ್ರಕೃತಿಯಿಲ್ಲದೇ ಸೃಷ್ಟಿ ಇಲ್ಲ ಅನ್ನುವುದನ್ನು ಸಾಬೀತುಪಡಿಸುತ್ತಾ ಅದರ ಮಹತ್ವವನ್ನು ಈ ಅಧ್ಯಾಯವು ವಿವರಿಸುತ್ತದೆ. ಜೊತೆಗೆ; ತ್ರಿಗುಣಗಳ  ವಿಶ್ಲೇಷಣೆ […]

ಭಗವದ್ಗೀತೆ; ಅಧ್ಯಾಯ 12 ಮತ್ತು 13 : ಸನಾತನ ಸಾಹಿತ್ಯ ~ ಮೂಲಪಾಠಗಳು #20

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 12 : ಭಕ್ತಿಯೋಗ ಭಗವಂತನು ಈ ಪ್ರಪಂಚವನ್ನು ಸೃಷ್ಟಿ ಮಾಡಿ, ಹದಿನೈದು ಬೇಲಿಗಳ ಸಂಸಾರದಲ್ಲಿ ಜೀವವನ್ನು ಇಟ್ಟ. ಈ ಹದಿನೈದು ಬೇಲಿಗಳೆಂದರೆ – ಶ್ರದ್ಧೆಯ ಬೇಲಿ, ಪಂಚಭೂತಗಳ ಬೇಲಿ (ಒಟ್ಟು 5), ಇಂದ್ರಿಯಗಳ ಬೇಲಿ, ಅಂತಃಕರಣದ ಬೇಲಿ, ಅನ್ನದ ಬೇಲಿ, ವೀರ್ಯದ ಬೇಲಿ, […]

ಭಗವದ್ಗೀತೆ; ಅಧ್ಯಾಯ 10 ಮತ್ತು 11 : ಸನಾತನ ಸಾಹಿತ್ಯ ~ ಮೂಲಪಾಠಗಳು #19

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 10 ವಿಭೂತಿ ಯೋಗ ಹತ್ತನೇ ಅಧ್ಯಾಯವು ಪರಮ ಅಸ್ತಿತ್ವದ ಮಹಿಮೆಯನ್ನು ವಿವರಿಸುತ್ತದೆ. ಅರ್ಜುನನು ಸಂಪೂರ್ಣ ಶರಣಾಗತನಾಗಿ, ಈ ಪರಮೋನ್ನತ ಸಂಗತಿಯನ್ನು ಕೇಳಲು ಮತ್ತು ಅರಿತುಕೊಳ್ಳಲು ಅರ್ಹತೆ ಪಡೆದಿರುವನೆಂದು ಖಾತ್ರಿಯಾದ ನಂತರವೇ ಗೀತಾಚಾರ್ಯನು ಇದನ್ನು ಬೋಧಿಸುತ್ತಾನೆ.  ಯಾರಲ್ಲಿ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯ […]

ಭಗವದ್ಗೀತೆ; ಅಧ್ಯಾಯ 8 ಮತ್ತು 9 : ಸನಾತನ ಸಾಹಿತ್ಯ ~ ಮೂಲಪಾಠಗಳು #18

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 8 : ಅಕ್ಷರ ಬ್ರಹ್ಮ ಯೋಗ   ಅರ್ಜುನನು “ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ?” ಇತ್ಯಾದಿ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಎಂಟನೇ ಅಧ್ಯಾಯ ಪ್ರಾರಂಭವಾಗುತ್ತದೆ. ಈ ಪ್ರಶ್ನೆಗೆ ಗೀತಾಚಾರ್ಯನ ವಿವರಗಳು ಈ ಅಧ್ಯಾಯವನ್ನು ಆವರಿಸಿವೆ. ಅಸ್ತಿತ್ವ ಹಾಗೂ […]

ಭಗವದ್ಗೀತೆ; ಅಧ್ಯಾಯ 6 ಮತ್ತು 7 : ಸನಾತನ ಸಾಹಿತ್ಯ ~ ಮೂಲಪಾಠಗಳು #17

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 6 : ಆತ್ಮ ಸಂಯಮ ಯೋಗ ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು ಧ್ಯಾನಸಮಾಧಿಯನ್ನು ಕೃಷ್ಣ ತಳಸ್ಪರ್ಶಿಯಾಗಿ ವಿವರಿಸುತ್ತಾನೆ. ಯೋಗಭ್ಯಾಸ ಮಾಡಿ, ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ಕೆಲವು ಮೆಟ್ಟಲನ್ನೇರಿ ಯಾವುದೋ ಕಾರಣದಿಂದ, ಮನೋವಿಕ್ಷೇಪದಿಂದ ಅಥವಾ ಆಯಸ್ಸು ಮುಗಿದುದರಿಂದ, ಅಲ್ಲೇ ಅದನ್ನು ನಿಲ್ಲಿಸಿದವನ ಸಾಧನೆ ಎಂದೂ […]

ಭಗವದ್ಗೀತೆ; ಅಧ್ಯಾಯ 4 ಮತ್ತು 5 : ಸನಾತನ ಸಾಹಿತ್ಯ ~ ಮೂಲಪಾಠಗಳು #16

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.  ಅಧ್ಯಾಯ 4 : ಜ್ಞಾನ – ಕರ್ಮ- ಸಂನ್ಯಾಸ ಯೋಗ ಈ ಅಧ್ಯಾಯದಲ್ಲಿ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಪ್ರಸ್ತಾಪಿಸುವ ಕೃಷ್ಣ, ಆ ನಂತರ ಕರ್ಮಯೋಗದ ವಿಸ್ತಾರವನ್ನು ತಿಳಿಸುತ್ತಾನೆ. ಮೊದಲಿಗೆ ಈ ಅಧ್ಯಾಯದಲ್ಲಿ ಜ್ಞಾನದ ಆಯಾಮ ಮತ್ತು ಕರ್ಮದ ಪ್ರಭೇದಗಳನ್ನು ಗೀತಾಚಾರ್ಯನು ವಿವರಿಸುತ್ತಾನೆ. ಹಿಂದೆ […]