ದೈತ್ಯ ರಾಜ ಪ್ರಹ್ಲಾದನಿಂದ ಪಾಠ ಕಲಿತ ದೇವೇಂದ್ರ : ಪುರಾಣ ಕಥೆ

ವೇಂದ್ರನು ಶುಕ್ರಾಚಾರ್ಯರಲ್ಲಿಗೆ ಬಂದು ಮೋಕ್ಷ ಸಾಧನೆಯ ಜ್ಞಾನವನ್ನು ಪಡೆದುಕೊಂಡನು. ಅನಂತರ “ಗುರುವೆ, ಇದಕ್ಕಿಂತ ಮಿಗಿಲಾದ ಶ್ರೇಯಸ್ಸು ಉಂಟೆ?” ಎಂದು ಕೇಳಿದನು. ಅವರು “ಉಂಟು, ಅದನ್ನು ಯುದ್ಧದಲ್ಲಿ ನಿನ್ನನ್ನು ಜಯಿಸಿದ ಪ್ರಹ್ಲಾದ ಬಲ್ಲನು, ಹೋಗಿ ಆತನನ್ನು ಕೇಳು” ಎಂದರು. ಆಮೇಲೆ…. ಭಗವಂತನು ನರಸಿಂಹಾವತಾರ ತಾಳಿ ದೈತ್ಯ ಚಕ್ರವರ್ತಿ ಹಿರಣ್ಯಕಷಿಪುವನ್ನು ಸಂಹರಿಸಿದ ನಂತರ ಅವನ ಮಗ ಪ್ರಹ್ಲಾದ ಪಟ್ಟಕ್ಕೇರಿದನು. ಭಕ್ತಭಾಗವತನಾಗಿದ್ದ ಪ್ರಹ್ಲಾದ, ಮೂರು ಲೋಕಗಳನ್ನೂ ಉತ್ತಮವಾಗಿ ಆಳ್ವಿಕೆ ಮಾಡುತ್ತ ಮೆಚ್ಚುಗೆಗೆ ಪಾತ್ರನಾಗಿದ್ದನು. ಆವನ ಆಳ್ವಿಕೆಯಲ್ಲಿ ಎಲ್ಲರೂ  ನೆಮ್ಮದಿಯಿಂದ ಬಾಳುತ್ತಿದ್ದರು.  ಎಲ್ಲೆಲ್ಲಿಯೂ […]

ನಾವು ಶಾಪದಿಂದ ಭೂಮಿಗೆ ಬಂದವರಲ್ಲ, ಭೂಮಿಯನ್ನೆ ಶಾಪವಾಗಿಸಿಕೊಂಡವರು!

ಭೂಮಿಯಲ್ಲಿ ಹುಟ್ಟುವುದು ಅಂದರೆ ಅದೊಂದು ಘೋರ ಶಿಕ್ಷೆ. ಭಗವದ್ಧಾಮದ ನಿಜದ ನೆಲೆಯಿಂದ, ನಿತ್ಯಾನಂದದ ಒಡಲಿಂದ ಭೂಮಿಯ ಬೆಂಕಿಗೆ ಬೀಳುವುದು ಸುಮ್ಮನೆ ಮಾತಲ್ಲ. ಭಾರತೀಯ ಪುರಾಣಗಳಲ್ಲಷ್ಟೆ ಅಲ್ಲ, ಸೆಮೆಟಿಕ್ ಧರ್ಮಗಳಲ್ಲೂ ಆ್ಯಡಮ್ ಮತ್ತು ಈವ್ (ಅಥವಾ ಆದಮ್ – ಹೌವ್ವಾ) ಪಾಪ ಫಲ ತಿಂದುದಕ್ಕಾಗಿ ಭಗವಂತನಿಂದ ಶಿಕ್ಷೆ ಪಡೆದು ಭೂಮಿಗೆ ಬಂದು ಬೀಳುತ್ತಾರೆ. ಒಟ್ಟಾರೆ ಅದೊಂದು ಭಯಾನಕ ಎನ್‍ಕೌಂಟರ್  ~ ಆನಂದಪೂರ್ಣ ಭಗವಾನ್ ಮಹಾವಿಷ್ಣುವಿನ ನಾಲ್ಕನೇ ಅವತಾರ ಮಾನವಾಕೃತಿಯ ಸಿಂಹ – ನರಸಿಂಹಾವತಾರ. ಮನೆಯ ಒಳಗೂ, ಹೊರಗೂ, ಭೂಮಿಯ […]