ನೋಡು, ಕಾಣುತ್ತದೆ; ಹುಡುಕು, ಸಿಗುತ್ತದೆ…

ಸಫೋಕ್ಲಿಸ್ “ನೋಡು, ಅದು ಕಾಣುತ್ತದೆ” ಅನ್ನುತ್ತಿದ್ದಾನೆ. ನೋಡಿದರೆ ಯಾವುದೇ ವಸ್ತು ಕಾಣುವುದು ಶತಃಸಿದ್ಧ. ಅದು ಎಲ್ಲರಿಗೂ ತಿಳಿದ ವಿಷಯವೇ. ಹಾಗಿದ್ದೂ ಸಫೋಕ್ಲಿಸ್ ಯಾಕೆ ಆ ಮಾತನ್ನು ಹೇಳುತ್ತಿದ್ದಾನೆ? : ಅಲಾವಿಕಾ