ಶಿವನ 10 ಪ್ರಮುಖ ಹೆಸರುಗಳು : ಅರ್ಥ ಮತ್ತು ಚಿತ್ರ ಸಹಿತ

ಪ್ರತಿಯೊಂದು ಹೆಸರೂ ಭಗವಂತನ ಹೆಸರೇ. ಹಾಗಿದ್ದೂ ಕೆಲವು ಗುಣವಿಶೇಷ ಮತ್ತು ರೂಪಗಳೊಡನೆ, ಅವತಾರಗಳೊಡನೆ ಭಗವಂತ ನಿರ್ದಿಷ್ಟವಾಗಿ ಗುರುತಿಸಲ್ಪಡುತ್ತಾನೆ. ಭಗವಾನ್ ಮಹಾಶಿವನ ಅಂತಹಾ ನೂರಾರು ಹೆಸರುಗಳಲ್ಲಿ 10 ಪ್ರಮುಖ ಹೆಸರುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ. 

ನೂರಾಒಂದು ಕೌರವರ ಹೆಸರು ಗೊತ್ತೆ? ಇಲ್ಲಿದೆ ನೋಡಿ…

ನಾವೆಲ್ಲ ಕೇಳಿರುವ ಕಥೆಯಂತೆ ಗಾಂಧಾರಿಯ ಮಾತ್ಸರ್ಯದ ಫಲವಾಗಿ ಪಿಂಡ ನೂರಾಒಂದು ಚೂರಾಗಿ ಬಿದ್ದು ಕುಂಭದಲ್ಲಿ ಬೆಳೆದು ಜನಿಸಿದ ಮಕ್ಕಳೇ ಕೌರವರು. ಇದು ಅಸಾಧ್ಯ ಎಂದುಕೊಂಡರೆ, ಧೃತರಾಷ್ಟ್ರ ಒಬ್ಬ ಅರಸ. ಅವನ ರಾಣಿಯರಲ್ಲಿ ಜನಿಸಿರಬಹುದಾದ ಒಟ್ಟು ಮಕ್ಕಳು ನೂರಾಒಂದು ಎಂದೂ ಭಾವಿಸಬಹುದು. ಪುರಾಣಗಳ ಅಧಿಕೃತತೆ ಅಡಗಿರುವುದು ನಮ್ಮ ನಂಬಿಕೆಯಲ್ಲಿ.  ಈ ನೂರಾಒಂದು ಮಕ್ಕಳಲ್ಲದೇ, ಧೃತರಾಷ್ಟ್ರನಿಗೆ ದಾಸಿಯಲ್ಲಿ ಜನಿಸಿದ ಯುಯುತ್ಸು ಎಂಬ ಮಗನೂ ಇದ್ದಾನೆ. ಈತ ದುರ್ಯೋಧನ ಜನಿಸಿದ ಘಳಿಗೆಯಲ್ಲೇ ಜನಿಸಿದನೆಂದು ಹೇಳಲಾಗುತ್ತದೆ. ಯುಯುತ್ಸು, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ […]