ತಾವೋ ತಿಳಿವು #52 ~ ತಾವೋ ಸದಾ ಹೊಚ್ಚ ಹೊಸತು

ತಾವೋ ಮಾತಿಗೆ ನಿಲುಕುವುದಿಲ್ಲ ಮಾತಿಗೆ ನಿಲುಕುವುದು ತಾವೋ ಅಲ್ಲ. ಆದ್ದರಿಂದ ಸಂತನಿಗೆ, ಮಾತಿನ ಹುಕಿಯಿಲ್ಲ,, ಮುಟ್ಟುವ ಬಯಕೆಯಿಲ್ಲ, ಅಲೆಯುವ ಮನಸ್ಸಿಲ್ಲ, ಇರಿಯುವ ಛಲವಿಲ್ಲ. ಅವನಿಗೆ ಸಿಕ್ಕು ಬಿಡಿಸುವುದು … More