ಕಣಜ

ನಿಸರ್ಗದತ್ತ ಮಹಾರಾಜರ ನುಡಿಹಾರ : ಕೆಲವು ಹೊಳಹುಗಳು

17 ಏಪ್ರಿಲ್ 1869ರಂದು ಮುಂಬೈನಲ್ಲಿ ಜನಿಸಿದ ನಿಸರ್ಗದತ್ತ ಮಹಾರಾಜ್ ಅವರ ಮೂಲ ಹೆಸರು ಮಾರುತಿ. ನಿಸರ್ಗದತ್ತ ಮಹಾರಾಜರವರು ಅದ್ವೈತ ಸಿದ್ದಾಂತ. ನವನಾಥ ಪರಂಪರೆ ಹಾಗೂ ಲಿಂಗಾಯತ ಶೈವ ಪರಂಪರೆಯನ್ನ ಬೋಧಿಸಿದ ಗುರುಗಳು. 1973ರಲ್ಲಿ ಪ್ರಕಟವಾದ ಅವರ ಮರಾಠಿ ಪ್ರವಚನಗಳ “ನಾನು ಅದು!” ಕೃತಿಯು ಇಂಗ್ಲೀಶಿನಲ್ಲಿ “I am that” ಎಂಬ ಹೆಸರಿನಿಂದ ಪ್ರಕಟಗೊಂಡು, ಅವರನ್ನು ಜಗತ್ತಿನಾದ್ಯಂತ ಪರಿಚಯಿಸಿತು. ನಿಸರ್ಗದತ್ತ ಮಹಾರಾಜರ ಕೆಲವು ಬೋಧಪ್ರದ ನುಡಿಮುತ್ತುಗಳ ಕನ್ನಡಾನುವಾದವನ್ನು ಇಲ್ಲಿ ನೀಡಲಾಗಿದೆ. ಮೂಲ: ನಿಸರ್ಗದತ್ತ ಮಹಾರಾಜ್ | ಅನುವಾದ : […]

More

ಅರಳಿಮರಕ್ಕೆ 150 ದಿನಗಳು ; ನಮ್ಮಿಂದ ನೀವು ಏನನ್ನು ಬಯಸುತ್ತೀರಿ?

ಅರಳಿಮರ ಜಾಲತಾಣ ಆರಂಭಗೊಂಡು 150 ದಿನಗಳು, ಅಂದರೆ ಐದು ತಿಂಗಳು ಸಂದಿವೆ. ಈ ಸಂದರ್ಭದಲ್ಲಿ ‘ಅರಳಿಮರ’ವು ನಿಮಗೆ ಏನನ್ನು ಕೊಡಲು ಬಯಸುತ್ತದೆ ಎಂದು ಹೇಳುವುದರ ಜೊತೆಗೇ, ‘ಅರಳಿಮರ’ದಿಂದ ನೀವು ಏನನ್ನು ಬಯಸುತ್ತಿದ್ದೀರಿ ಎಂದು ತಿಳಿಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, ನಿಮ್ಮ ಅನ್ನಿಸಿಕೆಗಳನ್ನು ದಯವಿಟ್ಟು ಹಂಚಿಕೊಳ್ಳಿ…. | ಅರಳಿಬಳಗ ‘ಅರಳಿಮರ ~ ಹೃದಯದ ಮಾತು’ ಅನ್ನುವ ಶಿರೋನಾಮೆಯೇ ಈ ಜಾಲತಾಣದ ಉದ್ದೇಶವನ್ನು ಸಾರುತ್ತದೆ. ಅರಳಿಮರಕ್ಕೂ ಹೃದಯದ ಮಾತಿಗೂ ಏನು ಸಂಬಂಧ ಎನ್ನುವ ಪ್ರಶ್ನೆಯನ್ನು ‘ಅರಳಿಬಳಗ’ವು ಆರಂಭದಲ್ಲಿಯೇ ಎದುರಿಸಿತ್ತು. […]

More

ತೀರ್ಥಯಾತ್ರೆಯ ಕ್ಷೇತ್ರಗಳು : ಯಾವುದು, ಯಾವಾಗ, ಹೇಗೆ?

ಭಾರತದ  ಕೆಲವು ಜನಪ್ರಿಯ ತೀರ್ಥಕ್ಷೇತ್ರಗಳ ಮಾಹಿತಿ, ಐತಿಹ್ಯ ಮತ್ತು ಪ್ರಯಾಣದ ಕಿರು ಮಾಹಿತಿ ಇಲ್ಲಿದೆ… ಮಾನಸ ಸರೋವರ ಭಾರತ ಚೀನ ಗಡಿಯಲ್ಲಿರುವ ಈ ನದಿ ಸಿಹಿನೀರಿನಿಂದ ಕೂಡಿದ ಅತ್ಯಂತ ದೊಡ್ಡ ಸರೋವರವಾಗಿದೆ. ನದಿಯಾಗಿದೆ. ಹಿಂದೂ, ಬೌದ್ಧ , ಜೈನ ಧರ್ಮದ ಪವಿತ್ರ ತಾಣ. ಐತಿಹ್ಯ ಈ ಸರೋವರವು ಬ್ರಹ್ಮನ ಮನಸ್ಸಿನಲ್ಲಿ ಮೊದಲು ರಚಿತವಾಗಿದ್ದರಿಂದ ಇದಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬ್ರಹ್ಮನ ಮನಸ್ಸಿನಲ್ಲಿ ಸೃಷ್ಟಿಯಾದ ಈ ಸರೋವರ ನಂತರ ಭೂಮಿ ಮೇಲೆ […]

More

ಧ್ಯಾನವು ಥಾಯ್ ಮಕ್ಕಳನ್ನು ಸುರಕ್ಷಿತವಾಗಿಟ್ಟಿದ್ದು ಹೇಗೆ?

ಗುಹೆಯಲ್ಲಿ ಸಿಲುಕಿಕೊಂಡಿದ್ದ ಥಾಯ್ಲೆಂಡ್ ಫುಟ್ ಬಾಲ್ ಟೀಮ್ ಒಂದರ ಮಕ್ಕಳು ಮತ್ತು ಕೋಚ್ ಬದುಕುಳಿದದ್ದು; ಇನ್ನಿತರ ಸಹಾಯಗಳ ಜೊತೆಗೆ ತಮ್ಮ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಯತ್ನಗಳಿಂದ. ಮತ್ತು, ಈ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಯತ್ನಗಳನ್ನು ಕಾಯ್ದಿಟ್ಟಿದ್ದು ‘ಧ್ಯಾನ’!! ~ ಸಾ.ಹಿರಣ್ಮಯಿ ಧ್ಯಾನವೆಂದರೆ ಏಕಾಗ್ರತೆ. ಧ್ಯಾನವೆಂದರೆ ಉಸಿರಾಟದ ನಿಯಂತ್ರಣ. ಧ್ಯಾನವೆಂದರೆ ಆತ್ಮವಿಶ್ವಾಸ ಮತ್ತು ದೃಢತೆಗಳನ್ನು ಹೆಚ್ಚಿಸುವ ಅಂತರಂಗದ ಔಷಧ. ಧ್ಯಾನ, ನಿಧಿದ್ಯಾಸನದ ಮುಂಚಿನ ಅವಸ್ಥೆ. ಕೇವಲ ಧ್ಯಾನ ಸಂಪೂರ್ಣ ಆಧ್ಯಾತ್ಮಿಕ ಸಂಗತಿಯಲ್ಲ. ಅದು ಅಧ್ಯಾತ್ಮದತ್ತ ಕರೆದೊಯ್ಯುವ ದಾರಿ. ಇದು […]

More

ಸಂತ ಪರಂಪರೆಯ ರಾಮನಾಮ ಪ್ರೇಮ : ಕೆಲವು ಹನಿಗಳು

ಉತ್ತರ ಭಾರತದ ಸಂತ ಪರಂಪರೆಯಂತೂ ರಾಮನಾಮಕ್ಕೆ ತನ್ನನ್ನು  ಸಂಪೂರ್ಣವಾಗಿ ಅರ್ಪಿಸಿಕೊಂಡಿತ್ತು. ಎಷ್ಟೆಂದರೆ, “ಸ್ವತಃ ರಾಮ ಕರೆದಾಗಲೂ ನಾನು ಹೋಗಲಿಲ್ಲ. ರಾಮನಾಮದ ಮುಂದೆ ಶ್ರೀರಾಮನಲ್ಲೂ ರುಚಿಯಿಲ್ಲ” ಎಂದು ಕಬೀರ ಹಾಡುವಷ್ಟು! ~ ಆನಂದಪೂರ್ಣ ರಾಮ, ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ನಾಮ. ದೇವರಾಗಿ ಪೂಜೆಗೊಳ್ಳುವುದಕ್ಕಿಂತ, ಕಥೆಯಾಗಿ, ಆದರ್ಶವಾಗಿ, ವಿಮರ್ಶೆಗೆ ಒಳಗಾಗಿ ಮತ್ತೆಮತ್ತೆ ಪ್ರಸ್ತುತವಾಗುತ್ತಲೇ ಇರುವ ಪುರಾಣೈತಿಹಾಸಿಕ ವ್ಯಕ್ತಿ; ಅಥವಾ ಅವತಾರಿ ಶ್ರೀ ರಾಮ. ಸೂರ್ಯ ವಂಶದ, ಇಕ್ಷ್ವಾಕು ಕುಲದ ಮಹಾರಾಜ ದಶರಥನ ಮಗನಾಗಿ ಹುಟ್ಟಿ, ಲವಕುಶರ ತಂದೆಯಾಗಿ ಅವರಿಂದ ತನ್ನ […]

More