ಟೋರಿ, ಪ್ರಜ್ಞೆ ಹಾಯುವ ಸೂಜಿಗಣ್ಣು… | ಅಧ್ಯಾತ್ಮ ಡೈರಿ

ಲೌಕಿಕರು ಅಲೌಕಿಕ ಅನುಭೂತಿ ಪಡೆಯಲು ಟೋರಿಯ ಮೂಲಕ ಹಾದುಹೋಗಬೇಕು ಅನ್ನುತ್ತೆ ಶಿಂಟೋ. ಲೌಕಿಕ – ಅಲೌಕಿಕಗಳ ನಡುವೆ ಅಂಥ ವ್ಯತ್ಯಾಸವೇನಿಲ್ಲ. ವ್ಯತ್ಯಾಸ ಇರುವುದು ಅವೆರಡಕ್ಕೂ ಪ್ರತಿಕ್ರಿಯಿಸುವ ನಮ್ಮ … More

ಬೆಣ್ಣೆ ಕದಿಯುವುದರಿಂದ ಬಾಣ ತಗಲುವವರೆಗೆ…. ಶ್ರೀಕೃಷ್ಣನ ಬದುಕೇ ಬೋಧನೆ!

ಕೃಷ್ಣ ಕಥೆಯನ್ನು ಹೃದಯದಿಂದ ಕೇಳಿದರೆ, ನಮಗೆ ಕೊನೆಗೂ ದಕ್ಕುವುದು ಒಂದು ಸಹಜವಾದ ಜೀವ. ತನ್ನೆಲ್ಲ ಶಕ್ತಿ , ಜಾಣತನಗಳನ್ನು ಮತ್ತೊಬ್ಬರಿಗಾಗಿ ವಿನಿಯೋಗಿಸುವ ಗೊಲ್ಲರ ಹುಡುಗ, ಅರಸೊತ್ತಿಗೆ ಪಡೆದ … More

ಬದಲಾವಣೆ ಬರೀ ಒಂದು ಊಹೆಯಷ್ಟೇನಾ!? : ಅಧ್ಯಾತ್ಮ ಡೈರಿ

ಬದಲಾವಣೆ ಅಂದರೆ ಪೂರ್ತಿ ಹೊಸತಿಗೆ ತೆರೆದುಕೊಳ್ಳೋದು. ನಾವೇ ಕಂಡಿರುವಂತೆ ಯಾವ ಬದಲಾವಣೆ ಪೂರ್ತಿ ಹೊಸತಾಗಿದೆ? ಇರುವುದೆಲ್ಲ ಹೊರಳುಗಳು ಅಷ್ಟೇ. ಒಂದೋ ಈ ಮಗ್ಗಲು, ಇಲ್ಲಾ ಆ ಮಗ್ಗಲು, … More

ಹೆಜ್ಜೆ ಹೆಜ್ಜೆ ನಡಿಗೆ, ಪದ ಪದಕ್ಕೂ ದಾರಿ! : ಅಧ್ಯಾತ್ಮ ಡೈರಿ

ಮನೆಯ ಮುಚ್ಚಟೆಯಲ್ಲಿ, ತಲೆ ಎತ್ತಿದರೆ ಛಾವಣಿ. ಅಲ್ಲೆಲ್ಲಿ ನಕ್ಷತ್ರ? ಕಂಫರ್ಟ್ ಜೋನಿನಲ್ಲಿ ಕುಂತರೆ ನಕ್ಷತ್ರ ಕಾಣುವುದೆ? ಹೊರಗೆ ಬರಬೇಕು. ಸವಲತ್ತಿನ ಸುಖ ಮುರಿಯಬೇಕು. ಅಲೆಮಾರಿಯಾಗಿ ತೆರೆದುಕೊಂಡಷ್ಟೂ ದಾರಿ … More

ವಿಚಾರಶೀಲತೆ: ಕುರುಡು ನಂಬಿಕೆಯ ಕಗ್ಗತ್ತಲಲ್ಲಿ ದಾರಿ ತೋರುವ ಕಂದೀಲು ~ ಯೋಗ ವಾಸಿಷ್ಠ

“ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ” … More

ಇರುವಂತೆಯೇ ನೋಡುವ ಬಗೆ : ಅಧ್ಯಾತ್ಮ ಡೈರಿ

ಎಲ್ಲಕ್ಕಿಂತ ಮುಖ್ಯವಾಗಿ ನಾವು ರೂಢಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಯಾವುದೇ ವಸ್ತು ಅಥವಾ ವಿಷಯವನ್ನು ಅದು ಇರುವ ಹಾಗೇ ಗ್ರಹಿಸುವುದು. ಯಾವುದೇ ವ್ಯಾಖ್ಯಾನಗಳಿಲ್ಲದೆ ಗ್ರಹಿಸುವುದು… । ಅಲಾವಿಕಾ