ಉದ್ದನೆ ಕೋಲು ಕತ್ತರಿಸು ಅಂದಾಗ ನಸ್ರುದ್ದೀನ್ ಹೇಳಿದ್ದೇನು ಗೊತ್ತಾ? ಈ ಚಿಕ್ಕಥೆ ಓದಿ!
ಒಂದು ನಸ್ರುದ್ದಿನ್ ಕಥೆ | Tea time story
ಮುಲ್ಲಾ ನಸ್ರುದ್ದೀನ್, ಹುಡುಗಿಗೆ ವಿಷಯಾಂತರ ಮಾಡಬೇಡ ಅಂದಿದ್ದು ಯಾಕೆ!? ಕಥೆ ಓದಿ!
ನಸ್ರುದ್ದೀನ್ ಮನೆಗೆ ಕಳ್ಳ ಬಂದಿದ್ದು… | Tea time story
ನಸ್ರುದ್ದೀನನಿಗೆ ತನ್ನ ಮನೆಗೆ ಕಳ್ಳ ಬಂದಿದ್ದಾನೆ ಅನಿಸಿದ್ದು ಯಾಕೆ!?
ಯಾರು ಮೂರ್ಖ!? : ಒಂದು ನಸ್ರುದ್ದೀನ್ ಕಥೆ
ಸಂಜೆ ಮನೆಗೆ ವಾಪಸ್ ಬಂದ ನಸ್ರುದ್ದೀನ ಮನೆಯ ಬಾಗಿಲ ಮೇಲೆ ಬರೆದದ್ದನ್ನು ಓದಿದ. ಆಗ ಅವನಿಗೆ ತಾನು ವಿದ್ವಾಂಸರಿಗೆ ಚರ್ಚೆಗೆಂದು ಸಮಯ ಕೊಟ್ಟಿದ್ದು ನೆನಪಾಯಿತು…
ರೂಮಿ ಹೇಳಿದ ಕಥೆ : Tea time story
ಜಲಾಲುದ್ದಿನ್ ರೂಮಿಯ ‘ಮಸ್ನವಿ’ ಇಂದ…
ದೇವರ ಪ್ರತ್ಯುತ್ತರ : ಅನಾಮಿಕ ಸೂಫಿ ಹೇಳಿದ ಕಥೆ
ದುಃಖವೂ ಒಂದು ಅಗತ್ಯವಾಗಿದೆ! ~ ಓಶೋ ಹೇಳಿದ ಸೂಫಿ ಕಥೆಗಳು #1
ನಸ್ರುದ್ದೀನ್ ಏಕೆ ಮದುವೆಯಾಗಲಿಲ್ಲ!? : Tea time story
ನಸ್ರುದ್ದೀನ್ ಪ್ರವಾಸದಲ್ಲಿದ್ದ. ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಏನೋ ಒಂದು ಉತ್ತರ ಕೊಟ್ಟುಬಿಡುತ್ತಿದ್ದ. ಅಪರಿಚಿತ ಪ್ರದೇಶಗಳಲ್ಲಿ ತನ್ನ ಖಾಸಗಿ ವಿವರಗಳನ್ನು ಯಾಕೆ ಹೇಳಬೇಕು ಅನ್ನೋದು ಅವನ ತರ್ಕ. ಹೀಗೇ ಒಂದೂರಿನಲ್ಲಿ ನಸ್ರುದ್ದೀನ್ ಅರಳಿಕಟ್ಟೆಯಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ. ಆಗ ಅವನನ್ನು ಒಂದಷ್ಟು ಜನ ಬಂದು ಮುತ್ತಿಕೊಂಡರು. ಅವನ ಪರಿಚಯ ಮಾಡಿಕೊಂಡು, ಅದೂ ಇದೂ ಮಾತಾಡುತ್ತಾ “ನಸ್ರುದ್ದೀನ್, ನಿನಗೆ ಮದುವೆಯಾಗಿದೆಯಾ?” ಎಂದು ಕೇಳಿದರು. ಸಂಭಾಷಣೆ ಬೇಗ ಮುಗಿದುಹೋಗಲಿ ಅಂದುಕೊಂಡು ನಸ್ರುದ್ದೀನ್, “ಇಲ್ಲ” ಅಂದುಬಿಟ್ಟ. ಅವನ ಎಣಿಕೆಯಂತೆ ಆ ಜನರು ಅಷ್ಟಕ್ಕೆ […]