ಸೂಫಿಯೂ ಆದ ಸೂಫಿಯೂ ಅಲ್ಲದ ಉಮರ್ ಖಯ್ಯಾಮ್‌ನ ಕುರಿತು : ವಿಜಯರಾಘವನ್ ಬರಹ

ಕೆಲವು ವಿದ್ವಾಂಸರ ಪ್ರಕಾರ ಉಮರನು ಸೂಫಿ ಸಂತ. ಇನ್ನೊಂದು ಕಡೆ ಅವನು ಒಬ್ಬ ವೈಜ್ಞಾನಿಕ ಮನೋಭಾವದ, ಅವನ ಕಾಲದೇಶಗಳಿಗಿಂತ ಬಹಳ ಮುಂದಿದ್ದ ತತ್ತ್ವಜ್ಞಾನಿಯಾಗಿದ್ದ ಎನ್ನುವುದನ್ನು ಚಾರಿತ್ರಿಕವಾಗಿ ಸಾಬೀತುಪಡಿಸಲು … More