ಪ್ರೀತಿ, ಬದುಕು, ಜಗತ್ತು…. ರೂಮಿಯ 10 ಹೊಳಹುಗಳು : Be Positive Video

ನಾವು ಪ್ರೀತಿಗಾಗಿ ಹಂಬಲಿಸಿದಷ್ಟು, ಅದನ್ನು ಹುಡುಕಿಕೊಂಡು ಅಲೆದಾಡುವಷ್ಟು, ಬದುಕನ್ನು ಅರ್ಥ ಮಾಡಿಕೊಳ್ಳಲು ಹೆಣಗಿದಷ್ಟು, ಜಗತ್ತಿನೊಡನೆ ನಾವೇನಾವಾಗಿ ಬೆರೆಯಲು ಪಾಡು ಪಡುವಷ್ಟು ಮತ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ.  ಪ್ರೀತಿ, ಬದುಕು ಮತ್ತು ಜಗತ್ತನ್ನು ಅರ್ಥ ಮಾಡಿಕೊಳ್ಳಲು ರೂಮಿ ಹೇಳುವ 10 ಹೊಳಹುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ… Advertisements

ಯಶಸ್ವಿ ಬದುಕಿಗೆ 10 ತಾವೋ ಸೂತ್ರಗಳು : Be Positive Video

ಕಾವ್ಯ ಧಾಟಿಯಲ್ಲಿರುವ ತಾವೋ ತಿಳಿವು ನೆನಪಿಡಲು ಸುಲಭ. ಆದರೆ ಅನುಸರಿಸುವುದು ಬಹಳ ಕಷ್ಟ! ಕಷ್ಟಕರವಾಗಿರುವಂಥವೇ ನಮಗೆ ಸುಖ ತಂದುಕೊಡುವುದು ಎಂಬುದನ್ನು ನೆನಪಿಸಿಕೊಂಡು ಮುನ್ನಡೆಯಿರಿ. ಖಂಡಿತವಾಗಿಯೂ ಯಶಸ್ಸು ನಿಮ್ಮ ಭವಿಷ್ಯದ ಕದ ಬಡಿಯುವುದು.  ಈ ಕಿರುಚಿತ್ರಿಕೆಯಲ್ಲಿ ಯಶಸ್ವಿ ಬದುಕಿನ ಯಾನಕ್ಕೆ ದಿಕ್ಸೂಚಿಯಾಗುವಂಥ 10 ತಾವೋ ಹೇಳಿಕೆಗಳಿವೆ.