ಒಲವೇ ಜೀವನ ಸಾಕ್ಷಾತ್ಕಾರ….

ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ … More