ಪ್ರೇಮಿಗಳ ಬೆಸೆದ ಸಂತ : ವ್ಯಾಲೆಂಟೈನ್

ಕಳೆದೆರಡು ದಶಕಗಳಿಂದ `ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ `ಪ್ರೇಮಿಗಳ ದಿನ’ವನ್ನು ಆಚರಿಸಲಾಗುತ್ತಿದೆಯಷ್ಟೆ? ಈ ಆಚರಣೆಗೆ ಹಿನ್ನೆಲೆಯಾಗಿ ಇಂಥದ್ದೇ ಎನ್ನುವ ನಿರ್ದಿಷ್ಟ ಕಾರಣವಿಲ್ಲ. ರೋಮ್‍ನ ಪೇಗನ್ ಧರ್ಮೀಯರನ್ನು ಪರಿವರ್ತಿಸುವ ಕೆಲಸದಲ್ಲಿ … More