ಎದೆಯಲ್ಲಿ ಒಂದೇ ಒಂದು ಹೂವೂ ಅರಳದೆ ಹೋದಾಗ, ಹಾಡು ಹುಟ್ಟದಿದ್ದಾಗ, ಗುರುವನ್ನು ಅರಸಿ ಹೊರಡಿ…

ನಿಮ್ಮ ಬಳಿ ಎಲ್ಲವೂ ಇದ್ದೂ ನಿಮಗೆ ಏನೂ ಇಲ್ಲವೆನಿಸಿದಾಗ… ಆಗ ಸದ್ಗುರುವನ್ನು ಹುಡುಕಿ. ಯಾವತ್ತು ನಿಮ್ಮ ಸಫಲತೆಗಳೆಲ್ಲವೂ ಅಸಫಲ ಎನ್ನಿಸತೊಡಗುವುದೋ ಆಗ ಹುಡುಕಿ ಸದ್ಗುರುವನ್ನು. ಎಂದು ನಿಮ್ಮ … More